ವಿಭಾಗ: ವ್ಯಕ್ತಿ ವಿಚಾರ

ತಿಂಮನ ಅರ್ಥಕೋಶ

ಉಪಮಂತ್ರಿ

ಮಂತ್ರಿಗಿಂತಲು ಕೊಂಚ ಜಾಣ, ಮತದಾರರಿಗಿಂತಲೂ ಬಹು ದಡ್ಡ.