ತಿಂಮನ ಅರ್ಥಕೋಶ

ಏಕೆ

ಚಿಕ್ಕ ಮಗು ಮಾತು ಮಾತಿಗೆ ಕೇಳುವ ಈ 'ಏಕೆ'ಯಲ್ಲಿಯೇ ಎಲ್ಲ ತತ್ವಜ್ಞಾನದ ತಥ್ಯವು ಅಡಕವಾಗಿದೆ.