'ನಾಯಿಮರಿ ನಾಯಿಮರಿ ತಿಂಡಿ ಬೇಕೆ', 'ಬಣ್ಣದ ತಗಡಿನ ತುತ್ತೂರಿ' ಸಾಲುಗಳು ನೆನಪಿಸುವುದು ರಾಜರತ್ನಂ ಅವರನ್ನು. ರಾಜರತ್ನಂರವರ 'ಎಂಡ ಕುಡುಕ ರತ್ನನ ಪದಗಳು' ಪದ್ಯಗಳಲ್ಲಿ ಕಂಡು ಬರುವ ಕುಡುಕರು ಮಾತಾಡುವ ಶೈಲಿಯ ಭಾಷೆ ವಿಶಿಷ್ಟವಾಗಿದೆ.
ದೊಡ್ಡವರ ಸಲುವಾಗಿ ದಡ್ಡರು ಪಟಪಟ ಬಿದ್ದು ಸಾಯುವ ಹೋಮ.