ಶಿಶುನಾಳ ಶರೀಫರ ಗೀತೆಗಳು

ಕರ್ನಾಟಕದ ಕಬೀರ ಎಂದು ಕರೆಸಿಕೊಂಡಿರುವ ಶಿಶುನಾಳ ಶರೀಫರ ಗೀತೆಗಳ ವಸ್ತು ಮೇಲ್ನೊಟಕ್ಕೆ ನಮ್ಮ ದೈನಂದಿನ ಬದುಕಿನ ಸಾಮಾನ್ಯ ಸಂಗತಿಗಳೆನಿಸಿದರೂ, ಅಂತರಾಳಕ್ಕಿಳಿಯುತ್ತಿದ್ದಂತೆಯೇ ಪಾರಮಾರ್ಥಿಕ ಸತ್ಯದ ದಿವ್ಯ ದರ್ಶನ ಮಾಡಿಸುತ್ತದೆ. ಹಾಗಾಗಿಯೇ ಅವರ ಗೀತೆಗಳೆಂದರೆ ಪಂಡಿತ ಪಾಮರರಾದಿಯಾಗಿ ಕಿವಿನಿಮಿರಿಸುತ್ತಾರೆ.

ಅಂತಹ ಕೆಲವು ಜನಪ್ರಿಯ ಗೀತೆಗಳ ಸಂಗ್ರಹ ಇಲ್ಲಿದೆ.

ಬೇಟಿ ನೀಡಿ
Shishunala Sharipha

ವಿಭಾಗಗಳು

ಕನ್ನಡ ಗೀತವಿಹಾರ

ಚಿತ್ರ ಸೌರಭ

ವ್ಯಕ್ತಿ ಪರಿಚಯ

ಕನ್ನಡ ಭಾಷೆ

Gyanpeeth Award

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡ ಸಾಹಿತಿಗಳು

ಭಾರತೀಯ ಜ್ಞಾನಪೀಠ ಪ್ರಶಸ್ತಿಯು ಭಾರತದ ಸಾಹಿತ್ಯ ಕ್ಷೇತ್ರದಲ್ಲಿ ದುಡಿದವರಿಗೆ ಕೊಡುವಂತಹ ಅತ್ಯುನ್ನತ ಪ್ರಶಸ್ತಿಯಾಗಿದೆ. ಇದುವರೆಗೆ ಕನ್ನಡದ ಎಂಟು ಸಾಹಿತಿಗಳು ಈ ಪ್ರಶಸ್ತಿಯನ್ನು ಪಡೆದಿದ್ದಾರೆ. ಅವರ ಮತ್ತು ಸಾಹಿತ್ಯಕ್ಕೆ ಅವರ ಕೊಡುಗೆಗಳ ಕಿರು ಪರಿಚಯ ಇಲ್ಲಿದೆ

ಬೇಟಿ ನೀಡಿ

ಉಚಿತ ಇ-ವಾರ್ತಾಪತ್ರಕ್ಕಾಗಿ ಚಂದಾದಾರರಾಗಿ

i.ki-mail