ವಿಷಯ ಟ್ಯಾಗ್ 56 ವಿಷಯಗಳು

# ಕವಿತೆ Poem

ಭಾಷಾ ಆಯ್ಕೆ / Display:

ಜ್ಞಾನಕೋಶ

4
vyaktivichara

ಗಿರೀಶ್ ಕಾರ್ನಾಡ್

ಜ್ಞಾನಪೀಠ ಪ್ರಶಸ್ತಿ ಪಡೆದ ಏಳನೇಯ ಕನ್ನಡಿಗ ಹಾಗೂ ಕನ್ನಡದ ಶ್ರೇಷ್ಠ ನಾಟಕಕಾರರಲ್ಲಿ ಒಬ್ಬರು ಗಿರೀಶ್ ಕಾರ್ನಾಡರು. ಬಹುಮುಖ ಪ್ರತಿಭೆಯ ಗಿರೀಶ್ ಕಾರ್ನಾಡರು ಕನ್ನಡದಲ್ಲಿ ಹೊಸ ಅಲೆಯ ನಾಟಕಗಳನ್ನು ರಚಿಸಿ, ರಂಗಪ್ರಯೋಗ ಮಾಡಿದ್ದಲ್ಲದೆ, ನಾಟಕ ರಂಗಭೂಮಿ ಹಾಗೂ ಸಿನಿಮಾ ಕ್ಷೇತ್ರಗಳಲ್ಲಿ ಅಮೂಲ್ಯ ಕೊಡುಗೆ ನೀಡಿದ್ದಾರೆ.

ಅನೇಕ ಕಲಾತ್ಮಕ ಚಿತ್ರಗಳಲ್ಲಿ ಅಭಿನಯ, ಚಿತ್ರಕಥೆ, ಸಂಭಾಷಣೆ ನೀಡಿ ಅನೇಕ ಪ್ರಶಸ್ತಿ ಗೌರವಗಳಿಗೆ ಭಾಜನದಾಗಿದ್ದಾರೆ. ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿದ್ದಲ್ಲದೆ ನಿರ್ದೇಶನ ಕೂಡ ಮಾದಿದ್ದಾರೆ. ದೂರದರ್ಶನದ ಧಾರಾವಾಹಿಗಳಲ್ಲಿ ಅಭಿನಯಿಸಿ, ನಿರ್ದೇಶಿಸಿ ಜನಪ್ರಿಯತೆ ಗಳಿಸಿದ್ದಾರೆ.

vyaktivichara

ಕೆ. ಎಸ್. ನಿಸಾರ್ ಅಹಮದ್

'ನಿತ್ಯೋತ್ಸವ ಕವಿ' ಎಂದೇ ಪ್ರಸಿದ್ಧರಾದ ನಿಸಾರ್ ಅಹಮದ್‍ರವರು ನವೋದಯ ಹಾಗೂ ನವ್ಯ ಕಾವ್ಯ ಪರಂಪರೆಗಳಲ್ಲಿ ಉತ್ತಮ ಅಂಶಗಳನ್ನು ಪಡೆದು, ತಮ್ಮ ಕಾವ್ಯಗಳಲ್ಲಿ ಪ್ರಯೋಗಿಸಿ ತಮ್ಮದೇ ಆದ ವೈಶಿಷ್ಟ್ಯವನ್ನು ಬೆಳೆಸಿದ ಶ್ರೇಷ್ಠ ಕವಿಗಳಲ್ಲೊಬ್ಬರಾಗಿದ್ದಾರೆ.

ಜಿ. ಎಸ್. ಶಿವರುದ್ರಪ್ಪ
vyaktivichara

ಜಿ. ಎಸ್. ಶಿವರುದ್ರಪ್ಪ

ಉತ್ಕೃಷ್ಟ ಕವಿಯಾಗಿ ಪ್ರಬುದ್ಧ ವಿಮರ್ಶಕರಾಗಿ, ಸಂಪಾದಕರಾಗಿ, ಉತ್ತಮ ಅಧ್ಯಾಪಕರಾಗಿ, ದಕ್ಷ ಆಡಳಿತಗಾರರಾಗಿ, ಸಂಘಟಕರಾಗಿ, ಕನ್ನಡದ ಹಿತರಕ್ಷಕರಾಗಿ, ಸ್ನೇಹ ಜೀವಿಯಾಗಿ, ಶಿಷ್ಯ ವತ್ಸಲರಾಗಿ, ಮಾನವತಾವಾದಿಯಾಗಿ ಬಾಳಿದ ಜಿ. ಎಸ್. ಶಿವರುದ್ರಪ್ಪ ನವರು ಕನ್ನಡದ ಹೆಮ್ಮೆಯ ಕವಿ.


ಇವರು ೧೩ ಕಾವ್ಯ ಸಂಕಲನಗಳನ್ನು, ಹದಿನಾರು ವಿಮರ್ಶೆ/ ಮೀಮಾಂಸೆ ಗ್ರಂಥಗಳನ್ನು, ನಾಲ್ಕು ಪ್ರವಾಸ ಕಥನಗಳನ್ನು, ಒಂದು ವ್ಯಕ್ತಿ ಚಿತ್ರವನ್ನು, ಹಲವಾರು ಸಂಪಾದಿತ ಗ್ರಂಥಗಳನ್ನು, ಅನುವಾದಗಳನ್ನು ಪ್ರಕಟಿಸಿದ್ದಾರೆ.

sahithya

ಕೀರ್ತನಕಾರರು ಮತ್ತು ಅಂಕಿತಗಳು

ಕನ್ನಡದ ಕೆಲವು ಕೀರ್ತನಕಾರರ ಅಂಕಿತಗಳು ಇಲ್ಲಿವೆ.

ಚಲನಚಿತ್ರ ಗೀತೆಗಳು

1

ಯಾವ ಮೋಹನ ಮುರಳಿ ಕರೆಯಿತು

ಚಿತ್ರ: ಅಮೇರಿಕಾ ಅಮೇರಿಕಾ (1997)

ಹಾಡಿದವರು: ರಾಜು ಅನಂತಸ್ವಾಮಿ, ಸಂಗೀತ ಕಟ್ಟಿ

ಸಾಹಿತ್ಯ: ಗೋಪಾಲಕೃಷ್ಣ ಅಡಿಗ

ಗೀತವಿಹಾರ / ಕಾವ್ಯ

40
bhavageethe

ನಾಯಿ ಮರಿ ನಾಯಿ ಮರಿ

ರಚನೆ: ಜಿ. ಪಿ. ರಾಜರತ್ನಂ

ನಾಯಿ ಮರಿ ನಾಯಿ ಮರಿ ತಿಂಡಿ ಬೇಕೇ ತಿಂಡಿ ಬೇಕು ತೀರ್ಥ ಬೇಕು ಎಲ್ಲಾ ಬೇಕು || ಪ || ನಾಯಿ ಮರಿ ನಿನಗೆ ತಿಂಡಿ ಏಕೆ ಬೇಕು? ತಿಂ...

bhavageethe

ನೀ ಹಿಂಗ ನೋಡಬ್ಯಾಡ ನನ್ನ

ರಚನೆ: ದ. ರಾ. ಬೇಂದ್ರೆ

ನೀ ಹಿಂಗ ನೋಡಬ್ಯಾಡ ನನ್ನ, ನೀ ಹಿಂಗ ನೋಡಿದರ ನನ್ನ, ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ? || ಪ || ಸಂಸಾರ ಸಾಗರದಾಗ ಲೆಕ್...

bhaktisudhe

ನರನಾದ ಮೇಲೆ

ರಚನೆ: ಪುರಂದರ ದಾಸರು

ನರನಾದ ಮೇಲೆ ಹರಿನಾಮ ಜಿಹ್ವೆಯೊಳಿರಬೇಕು || ಪ || ಭೂತ ದಯಾಪರನಾಗಿರಬೇಕು ಪಾತಕವೆಲ್ಲ ಕಳೆಯಲು ಬೇಕು ಮಾತು ಮಾತಿಗೆ ಹರಿಯ...

bhaktisudhe

ಆರು ಹಿತವರು ನಿನಗೆ

ರಚನೆ: ಪುರಂದರ ದಾಸರು

ಆರು ಹಿತವರು ನಿನಗೆ ಮೂರು ಮಂದಿಗಳೊಳಗೆ ನಾರಿಯೋ, ಧಾರುಣಿಯೋ, ಬಲು ಧನದ ಸಿರಿಯೋ || ಪ || ಅನ್ಯರಲಿ ಜನಿಸಿದ ಅಂಗನೆಯ ಕರೆತಂದ...

bhaktisudhe

ಜಗದೋದ್ಧಾರನ

ರಚನೆ: ಪುರಂದರ ದಾಸರು

ಜಗದೋದ್ಧಾರನ ಆಡಿಸಿದಳ್ ಯಶೋದಾ || ಪ || ಜಗದೋದ್ಧಾರನ ಮಗನೆಂದು ತಿಳಿಯುತ ಸುಗುಣಾಂತ ರಂಗನ ಆಡಿಸಿದಳ್ ಯಶೋದಾ || ಅ.ಪ ||...

bhaktisudhe

ನಂಬಿ ಕೆಟ್ಟವರಿಲ್ಲವೊ

ರಚನೆ: ಪುರಂದರ ದಾಸರು

ನಂಬಿ ಕೆಟ್ಟವರಿಲ್ಲವೋ ರಂಗಯ್ಯನ ನಂಬದೆ ಕೆಟ್ಟರೆ ಕೆಡಲಿ || ಪ || ಪಿತನ ತೊಡೆಯ ಮೇಲೆ ಹಸುಳೆ ಧ್ರುವರಾಯ ಹೆತದಿಂದ ಕುಳಿತ...

bhavageethe

ಬಾರೆ ನನ್ನ ದೀಪಿಕ

ರಚನೆ: ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ

ಬಾರೆ ನನ್ನ ದೀಪಿಕಾ ಮಧುರ ಕಾವ್ಯ ರೂಪಕ ಕಣ್ಣ ಮುಂದೆ ಸುಳಿಯೆ ನೀನು ನಿನ್ನ ಬೊಗಸೆಗಣ್ಣಿಗೆ ಕೆನ್ನೆ ಜೇನುದೊನ್ನೆಗೆ ...

jaanapada

ಎಂಥವನಿರಬೇಕ

ರಚನೆ: ಜಾನಪದ

ಎಂಥವನಿರಬೇಕ ಯವ್ವ ಎಂಥವೈರಬೇಕ ನಾನು ಮೆಚ್ಚಿ ಮದುವ್ಯಾಗುವ ಗಂಡ ಎಂಥವನಿರಬೇಕ ಚುಕ್ಕಿಯ ನಡುವೆ ಚಂದ್ರಮನಂಥ ಚಂದನ ...

jaanapada

ಶರಣು ಶರಣುವಯ್ಯ ಗಣನಾಯ್ಕ

ರಚನೆ: ಜಾನಪದ

ಶರಣು ಶರಣುವಯ್ಯ ಗಣನಾಯ್ಕ ನಮ್ಮ ಕರುಣಾದಿಂದಲಿ ಕಾಯೋ ಗಣನಾಯ್ಕ ಎಳ್ಳುಂಡೆ ಜೇನುತುಪ್ಪ ಗಣನಾಯ್ಕ ನಮಗೆ ವಿದ್ಯಾವ ಕಲಿಸಯ್ಯ ಗಣನಾಯ್ಕ...

bhavageethe

ನಾರೀ ನಿನ್ನ ಮಾರೀ ಮ್ಯಾಗ

ರಚನೆ: ದ. ರಾ. ಬೇಂದ್ರೆ

ನಾರೀ ನಿನ್ನ ಮಾರೀ ಮ್ಯಾಗ ನಗೀ ನವಿಲು ಆಡತಿತ್ತ ಆಡತಿತ್ತ ಓಡತಿತ್ತ ಮುಗಿಲ ಕಡೆಗೆ ನೋಡತಿತ್ತ ಮಿನ ಮಿನ ಮಿನ ಮಿಂಚುತಿ...

bhavageethe

ಗಗನದಿ ಸಾಗಿವೆ

ರಚನೆ: ಚೆನ್ನವೀರ ಕಣವಿ

ಗಗನದಿ ಸಾಗಿವೆ ಬಾಗಿವೆ ಮೋಡ ಹೋಗಿವೆ ನೀರನು ಸುರಿದು ಬರುವೆವು ಬಂದೇ ಬರುವವು ನೋಡ ತುಂಬಿಸಿ ತುಳುಕಿಸಿ ಹರಿದು ಇಳೆಗೂ...

bhavageethe

ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು

ರಚನೆ: ಕೆ. ಎಸ್. ನರಸಿಂಹಸ್ವಾಮಿ

ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು ಒಳಗೆ ಬರಲಪ್ಪಣೆಯೆ ದೊರೆಯೇ? ನವೆಲೂರ ಮನೆಯಿಂದ ನುಡಿಯೊಂದ ತಂದಿಹೆನು ಬಳೆಯ ತೊಡಿಸುವುದಿಲ...

bhavageethe

ಮುಗಿಲ ಮಾರಿಗೆ ರಾಗರತಿಯ

ರಚನೆ: ದ. ರಾ. ಬೇಂದ್ರೆ

ಮುಗಿಲ ಮಾರಿಗೆ ರಾಗರತಿಯ ನಂಜ ಏರಿತ್ತs ಆಗ ಸಂಜೆಯಾಗಿತ್ತ ನೆಲದ ಅಂಚಿಗೆ ಮಂಜಿನ ಮುಸುಕು ಹ್ಯಾಂಗೋ ಬಿದ್ದಿತ್ತs ಗಾಳಿಗೆ ಮೇಲಕ್ಕೆದ...

bhavageethe

ಎದೆ ತುಂಬಿ ಹಾಡಿದೆನು

ರಚನೆ: ಜಿ. ಎಸ್. ಶಿವರುದ್ರಪ್ಪ

ಎದೆ ತುಂಬಿ ಹಾಡಿದೆನು ಅಂದು ನಾನು ಮನವಿಟ್ಟು ಕೇಳಿದಿರಿ ಅಲ್ಲಿ ನೀವು ಇಂದು ನಾ ಹಾಡಿದರು ಅಂದಿನಂತೆಯೆ ಕುಳಿತು ಕೇಳುವಿರಿ ಸಾಕೆನಗ...

bhavageethe

ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ

ರಚನೆ: ಜಿ. ಎಸ್. ಶಿವರುದ್ರಪ್ಪ

ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ ನಾಲ್ಕು ಹನಿಯ ಚೆಲ್ಲಿ ದಿನದಿನವು ಕಾದು ಬಾಯಾರಿ ಬೆಂದೆ ಬೆಂಗದಿರ ತಾಪದಲ್ಲಿ ನನ್ನ...

bhavageethe

ಬಾಗಿಲೊಳು ಕೈಮುಗಿದು

ರಚನೆ: ಕೆ.ವಿ. ಪುಟ್ಟಪ್ಪ

ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ ಶಿಲೆಯಲ್ಲವೀ ಗುಡುಯು ಕಲೆಯ ಬಲೆಯು ಕಂಬನಿಯ ಮಾಲೆಯನು ಎದೆಯ ಬಟ್ಟಲೊಳಿಟ್ಟು ಧನ್ಯತೆಯ ...

bhavageethe

ಸುಮ ಸುಂದರ ತರುಲತೆಗಳ

ರಚನೆ: ಸಾ. ಶಿ. ಮರುಳಯ್ಯ

ಸುಮ ಸುಂದರ ತರುಲತೆಗಳ ಬೃಂದಾವನ ಲೀಲೆ ಸುಪ್ರಭೋಧ ಚಂದ್ರೋದಯ ರಾಗರುಣ ಜ್ವಾಲೆ ಗಿರಿ ಸಿರಿ ಬನ ಸಂಚಾರಿಣಿ ತುಂಗಾಜಲ ದೀರೆ ಧಲ ಧಲ ಧಲ...

bhavageethe

ಬ್ರಮ್ಮ ನಿಂಗೆ ಜೋಡಿಸ್ತೀನಿ

ರಚನೆ: ಜಿ. ಪಿ. ರಾಜರತ್ನಂ

ಬ್ರಮ್ಮ ನಿಂಗೆ ಜೋಡಿಸ್ತೀನಿ ಯೆಂಡ ಮುಟ್ಟಿದ್ ಕೈನ ಬೂಮಿ ಎದ್ಕು ಬೊಗ್ಗಿಸ್ತೀನಿ ಯೆಂಡ ತುಂಬ್ಕೊಂಡ್ ಮೈನ ಬುರ್ ಬುರ್ ...

bhavageethe

ಬೆಣ್ಣೆ ಕದ್ದ ನಮ್ಮ ಕೃಷ್ಣಾ

ರಚನೆ: ಕೆ. ಎಸ್. ನಿಸಾರ್ ಅಹಮದ್

ಬೆಣ್ಣೆ ಕದ್ದ ನಮ್ಮ ಕೃಷ್ಣಾ ಬೆಣ್ಣೆ ಕದ್ದನಮ್ಮ ಬೆಣ್ಣೆಯ ಕದ್ದು ಜಾರುತ ಬಿದ್ದು ಮೊಣಕಾಲೂದಿಸಿಕೊಂಡನಮ್ಮ ಬಿಂದಿಗೆ ಬಿದ್ದು ಸಿಡಿಯಲು ...

bhavageethe

ತನುವು ನಿನ್ನದು

ರಚನೆ: ಕೆ.ವಿ. ಪುಟ್ಟಪ್ಪ

ತನುವು ನಿನ್ನದು ಮನವು ನಿನ್ನದು ಎನ್ನ ಜೀವನ ಧನವು ನಿನ್ನದು ನಾನು ನಿನ್ನವನೆಂಬ ಹೆಮ್ಮೆಯ ತೃಣವು ಮಾತ್ರವೆ ನನ್ನದು ನ...

bhavageethe

ನಾನು ಬಡವಿ

ರಚನೆ: ದ. ರಾ. ಬೇಂದ್ರೆ

ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು ಬಳಸಿಕೊಂಡೆವದನೆ ನಾವು ಅದಕು ಇದಕು ಎದಕು ಹತ್ತಿರಿರಲಿ ದೂರವಿರಲಿ ಅವನೆ ರ...

bhavageethe

ಎಲ್ಲೋ ಹುಡುಕಿದೆ

ರಚನೆ: ಜಿ. ಎಸ್. ಶಿವರುದ್ರಪ್ಪ

ಎಲ್ಲೋ ಹುಡಿಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು ನಿಮ್ಮೊಳಗೆ ...

bhavageethe

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ

ರಚನೆ: ಕೆ. ಎಸ್. ನರಸಿಂಹಸ್ವಾಮಿ

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರುಪಾಯಿ ಹೆಂಡತಿಯೊಬ್ಬಳು ಹತ್ತಿರವಿದ್ದರೆ ನಾನು ಒಬ್ಬ ಸಿಪಾಯಿ ಹೆಂಡತ...

bhavageethe

ಹಾಡು ಹಳೆಯದಾದರೇನು

ರಚನೆ: ಜಿ. ಎಸ್. ಶಿವರುದ್ರಪ್ಪ

ಹಾಡು ಹಳೆಯದಾದರೇನು ಭಾವ ನವನವೀನ ಎದೆಯ ಭಾವ ಹೊಮ್ಮುವುದಕೆ ಭಾಷೆ ಒಂದು ಸಾಧನ ಹಳೆಯ ಹಾಡ ಹಾಡು ಮತ್ತೆ ಅದನೆ ಕೇಳ...

bhavageethe

ನಾಕುತಂತಿ

ರಚನೆ: ದ. ರಾ. ಬೇಂದ್ರೆ

ಆವು ಈವಿನ ನಾವು ನೀವಿಗೆ ಆನು ತಾನಾದ ತನನನಾs || ಪ || ನಾನು ನೀನಿನ ಈನಿನಾನಿಗೆ ಬೇನೆ ಏನೋ? ಜಾಣಿ ನಾs...

bhavageethe

ಕರುಣಾಳು ಬಾ ಬೆಳಕೆ

ರಚನೆ: ಬಿ. ಎಂ. ಶ್ರೀಕಂಠಯ್ಯ

ಕರುಣಾಳು ಬಾ ಬೆಳಕೆ ಮಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು ಇರುಳು ಕತ್ತಲೆಯ ಗವಿ ಮನೆ ದೂರ ಕನಿಕರಿಸಿ ಕೈ ಹಿಡಿದು ನಡೆಸೆನ್...

naadageethe

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು

ರಚನೆ: ಹುಯಿಲಗೋಳು ನಾರಾಯಣರಾಯರು

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಬದುಕು ಬಲುಹಿನ ನಿಧಿಯು ಸದಭಿಮಾನದ ಗೂಡು || ಪ || ರಾಜನ್ಯರಿಪು ಪರಶುರಾಮನಮ್ಮನ ನಾಡ...

tatvapadagalu

ಕೊಡಗನ ಕೋಳಿ ನುಂಗಿತ್ತ

ರಚನೆ: ಶಿಶುನಾಳ ಶರೀಫ

ಕೊಡಗನ ಕೋಳಿ ನುಂಗಿತ್ತ ನೋಡವ್ವಾ ತಂಗಿ ಕೊಡಗನ ಕೋಳಿ ನುಂಗಿತ್ತ || ಪ || ಆಡು ಆನೆಯ ನುಂಗಿ ಗೋಡೆ ಸುಣ್ಣವ ನುಂಗಿ ಆಡಲು ಬಂದ...

tatvapadagalu

ಮೋಹದ ಹೆಂಡತಿ

ರಚನೆ: ಶಿಶುನಾಳ ಶರೀಫ

ಮೋಹದ ಹೆಂಡತಿ ಸತ್ತ ಬಳಿಕ ಮಾವನ ಮನೆಯ ಹಂಗಿನ್ನ್ಯಾಕೋ ಸಾವು ನೋವಿಗೆ ತರುವ ಬೀಗನ ಮಾತಿನ ಹಂಗೊಂದೆನಗ್ಯಾಕೋ || ಖಂಡವನದಿ...

jaanapada

ಮೂಡಲ್ ಕುಣಿಗಲ್ ಕೆರೆ

ರಚನೆ: ಜಾನಪದ

ಮೂಡಲ್ ಕುಣಿಗಲ್ ಕೆರೆ ನೋಡೋರಿಗೊಂದೈಭೋಗ ಮೂಡಿ ಬರ್ತಾನೆ ಚಂದಿರಾಮ ತಾನಂದನೋ ಮೂಡಿ ಬರ್ತಾನೆ ಚಂದಿರಾಮ ಆ ತಂತ್ರಿಸಿ ನೋಡೋರ್ಗೆ ಎಂಥ...

jaanapada

ಭಾಗ್ಯದ ಬಳೆಗಾರ

ರಚನೆ: ಜಾನಪದ

ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ ನಿನ್ನ ತವರೂರ ನಾನೇನು ಬಲ್ಲೆನು ಗೊತ್ತಿಲ್ಲ ಎನಗೆ ಗುರಿಯಿಲ್ಲ ಎಲೆಬಾಲೆ ತೋರಿಸು ಬಾರೇ ತವ...

tatvapadagalu

ಸುಗ್ಗಿ ಮಾಡೋಣು ಬಾರವ್ವಾ

ರಚನೆ: ಶಿಶುನಾಳ ಶರೀಫ

ಸುಗ್ಗಿ ಮಾಡೋಣು ಬಾರವ್ವಾ, ಗೆಳತಿ ಸುಮ್ಮನ್ಯಾಕ ಕುಳತಿ ಅಗ್ಗದ ಫಲಗಳ ಕೊಯ್ಯಲಿಕ್ಕೆ ಹೊಲದೊಳು ಒಗ್ಗಿಲಿ ಕರೆದರೆ ಹಿಗ್ಗಿಲಿ ಹೋಗಿ ...

tatvapadagalu

ಹಾಕಿದ ಜನಿವಾರವ

ರಚನೆ: ಶಿಶುನಾಳ ಶರೀಫ

ಹಾಕಿದ ಜನಿವಾರವ ಸದ್ಗುರುನಾಥ ಹಾಕಿದ ಜನಿವಾರವ ಹಾಕಿದ ಜನಿವಾರವ ನೂಕಿದ ಭವಭಾರ ಬೇಕೆನುತಲಿ ಬ್ರಹ್ಮಜ್ಞಾನ ಉಚ್ಚರಿಸೆಂದು || ...

tatvapadagalu

ಹಾವು ತುಳಿದೇನೇ

ರಚನೆ: ಶಿಶುನಾಳ ಶರೀಫ

ಹಾವು ತುಳಿದೇನೇ ಮಾನಿನಿ ಹಾವು ತುಳಿದೇನೇ || ಹಾವು ತುಳಿದು ಹಾರಿ ನಿಂತೆ ಜೀವ ಕಳವಳಿಸಿತೇ ಗೆಳತಿ, ದೇಹತ್ರಯದ ಸ್ಮೃತಿಯ...

tatvapadagalu

ಏನು ಕೊಡ ಏನು ಕೊಡವಾ

ರಚನೆ: ಶಿಶುನಾಳ ಶರೀಫ

ಏನು ಕೊಡ ಏನು ಕೊಡವಾ ಹುಬ್ಬಳ್ಳಿ ಮಾಟ ಎಂಥ ಚಂದದ ಕೊಡವಾ ತಿಕ್ಕಿಲ್ಲ ಬೆಳಗಿಲ್ಲ ತಳ ತಳ ಹೊಳಿತದ ಕಂಚಲ್ಲ ತಾಮ್ರಲ್ಲ ಮಿರಿಮಿರಿ ಮಿಂ...

tatvapadagalu

ಗುಡಿಯ ನೋಡಿರಣ್ಣಾ

ರಚನೆ: ಶಿಶುನಾಳ ಶರೀಫ

ಗುಡಿಯ ನೋಡಿರಣ್ಣಾ ದೇಹದ ಗುಡಿಯ ನೋಡಿರಣ್ಣಾ ಗುಡಿಯ ನೋಡಿರದು ಪೊಡವಿಗೆ ಒಡೆಯನು ಅಡಗಿಕೊಂಡು ಕಡುಬೆಡಗಿನೊಳಿರುತಿಹ || ...

tatvapadagalu

ತರವಲ್ಲ ತೆಗಿ ನಿನ್ನ ತಂಬೂರಿ

ರಚನೆ: ಶಿಶುನಾಳ ಶರೀಫ

ತರವಲ್ಲ ತೆಗಿ ನಿನ್ನ ತಂಬೂರಿ ಸ್ವರ ಬರದೇ ಬಾರಿಸದಿರು ತಂಬೂರಿ ಸರಸ ಸಂಗೀತದ ಕುರುಹುಗಳರಿಯದೇ ಬರದೆ ಬಾರಿಸದಿರು ತಂಬೂರಿ || ...

tatvapadagalu

ಸೋರುತಿಹುದು ಮನೆಯ ಮಾಳಿಗಿ

ರಚನೆ: ಶಿಶುನಾಳ ಶರೀಫ

ಸೋರುತಿಹುದು ಮನೆಯ ಮಾಳಿಗಿ ಅಜ್ಞಾನದಿಂದ ಸೋರುತಿಹುದು ಮನೆಯ ಮಾಳಿಗಿ || ಸೋರುತಿಹುದು ಮನೆಯ ಮಾಳಿಗಿ ದಾರುಗಟ್ಟಿ ಮಾಳ್ಪ...

tatvapadagalu

ಬಿದ್ದಿಯಬೇ ಮುದುಕಿ

ರಚನೆ: ಶಿಶುನಾಳ ಶರೀಫ

ಬಿದ್ದಿಯಬೇ ಮುದುಕಿ ಬಿದ್ದಿಯಬೇ ನೀ ದಿನ ಹೊದಾಕಿ ಇರುಭಾಳ ಜೋಕಿ ಬಿದ್ದಿಯಬೇ ಮುದುಕಿ ಬಿದ್ದಿಯಬೇ || ಸದ್ಯಕಿದು ಹುಲುಗೂರು ...

tatvapadagalu

ಲೋಕದ ಕಾಳಜಿ ಮಾಡತೇನಂತಿ

ರಚನೆ: ಶಿಶುನಾಳ ಶರೀಫ

ಲೋಕದ ಕಾಳಜಿ ಮಾಡತೇನಂತಿ ನೀ ಯಾರು ಬ್ಯಾಡಾಂತಾರ ಮಾಡಪ್ಪ ಚಿಂತಿ || ನೀ ಮಾಡೋದು ಘಳಿಗಿ ಸಂತಿ ಮೇಲು ಮಾಳಗಿ ಕಟ್ಟಬೇಕಂತಿ ...

ದಿನ ವಿಶೇಷ ಘಟನೆಗಳು

8
1967 ಸಂಸ್ಕೃತಿ

ಕಾರ್ಲ್ ಸ್ಯಾಂಡ್‌ಬರ್ಗ್ ನಿಧನ: ಅಮೆರಿಕನ್ ಕವಿ ಮತ್ತು ಜೀವನಚರಿತ್ರೆಕಾರ

ಜುಲೈ 22, 1967 ರಂದು, ನಿಧನರಾದ, ಕಾರ್ಲ್, ಸ್ಯಾಂಡ್‌ಬರ್ಗ್, ಅಮೆರಿಕದ, ಪ್ರಸಿದ್ಧ, ಕವಿ, ಮತ್ತು, ಜೀವನಚರಿತ್ರೆಕಾರ. ಮೂರು, ಬಾರಿ, ಪುಲಿಟ್ಜರ್, ಪ್ರಶಸ್ತಿ, ವಿಜೇತರಾದ, ಅವರು, ಅಬ್ರಹಾಂ, ಲಿಂಕನ್ ಅವರ, ಜೀವನಚರಿತ್ರೆ, ಮತ್ತು, ತಮ್ಮ, ಕವಿತೆಗಳಿಗಾಗಿ, ಪ್ರಸಿದ್ಧರಾಗಿದ್ದಾರೆ.

1904 ಸಂಸ್ಕೃತಿ

ಪಾಬ್ಲೋ ನೆರುಡಾ ಜನ್ಮದಿನ: ಚಿಲಿಯ ನೊಬೆಲ್ ಪ್ರಶಸ್ತಿ ವಿಜೇತ ಕವಿ

ಜುಲೈ 12, 1904 ರಂದು ಜನಿಸಿದ ಪಾಬ್ಲೋ ನೆರುಡಾ, ಚಿಲಿಯ ಪ್ರಸಿದ್ಧ ಕವಿ ಮತ್ತು ರಾಜತಾಂತ್ರಿಕರಾಗಿದ್ದರು. ತಮ್ಮ ಪ್ರೇಮ ಕವಿತೆಗಳು ಮತ್ತು ರಾಜಕೀಯ ಬರಹಗಳಿಗಾಗಿ ಖ್ಯಾತರಾದ ಅವರಿಗೆ, 1971 ರಲ್ಲಿ ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿ ಲಭಿಸಿತು.

ಸುಭದ್ರಾ ಕುಮಾರಿ ಚೌಹಾಣ್ ಜನ್ಮದಿನ: 'ಝಾನ್ಸಿ ಕಿ ರಾಣಿ' ಕವಯಿತ್ರಿ
1904 ಸಂಸ್ಕೃತಿ

ಸುಭದ್ರಾ ಕುಮಾರಿ ಚೌಹಾಣ್ ಜನ್ಮದಿನ: 'ಝಾನ್ಸಿ ಕಿ ರಾಣಿ' ಕವಯಿತ್ರಿ

ಆಗಸ್ಟ್ 16, 1904 ರಂದು, ಜನಿಸಿದ, ಸುಭದ್ರಾ, ಕುಮಾರಿ, ಚೌಹಾಣ್, ಹಿಂದಿ, ಸಾಹಿತ್ಯದ, ಪ್ರಸಿದ್ಧ, ಕವಯಿತ್ರಿ. ಅವರು, ತಮ್ಮ, ವೀರ, ರಸದ, ಕವಿತೆ, 'ಝಾನ್ಸಿ, ಕಿ, ರಾಣಿ' ಗಾಗಿ, ಪ್ರಸಿದ್ಧರಾಗಿದ್ದಾರೆ.

1814 ಇತಿಹಾಸ

'ದಿ ಸ್ಟಾರ್-ಸ್ಪ್ಯಾಂಗಲ್ಡ್ ಬ್ಯಾನರ್' ಕವಿತೆಯ ರಚನೆ

ಸೆಪ್ಟೆಂಬರ್ 14, 1814 ರಂದು, ಫೋರ್ಟ್, ಮೆಕ್‌ಹೆನ್ರಿಯ, ಮೇಲಿನ, ದಾಳಿಯನ್ನು, ನೋಡಿದ, ನಂತರ, ಫ್ರಾನ್ಸಿಸ್, ಸ್ಕಾಟ್, ಕೀ ಅವರು, 'ದಿ, ಸ್ಟಾರ್-ಸ್ಪ್ಯಾಂಗಲ್ಡ್, ಬ್ಯಾನರ್' ಕವಿತೆಯನ್ನು, ಬರೆದರು. ಇದೇ, ನಂತರ, ಅಮೆರಿಕದ, ರಾಷ್ಟ್ರಗೀತೆಯಾಯಿತು.

1796 ಸಂಸ್ಕೃತಿ

ರಾಬರ್ಟ್ ಬರ್ನ್ಸ್ ನಿಧನ: ಸ್ಕಾಟ್ಲೆಂಡ್‌ನ ರಾಷ್ಟ್ರೀಕವಿ

ಜುಲೈ 21, 1796 ರಂದು, ನಿಧನರಾದ, ರಾಬರ್ಟ್ ಬರ್ನ್ಸ್, ಸ್ಕಾಟ್ಲೆಂಡ್‌ನ, ರಾಷ್ಟ್ರೀಕವಿ. 'ಆಲ್ಡ್, ಲ್ಯಾಂಗ್, ಸೈನ್' ನಂತಹ, ಅವರ, ಕವಿತೆಗಳು, ಮತ್ತು, ಹಾಡುಗಳು, ವಿಶ್ವಾದ್ಯಂತ, ಪ್ರಸಿದ್ಧವಾಗಿವೆ.

1792 ಸಂಸ್ಕೃತಿ

ಪರ್ಸಿ ಬಿಶ್ ಶೆಲ್ಲಿ ಜನ್ಮದಿನ: ಇಂಗ್ಲಿಷ್ ರೊಮ್ಯಾಂಟಿಕ್ ಕವಿ

ಆಗಸ್ಟ್ 4, 1792 ರಂದು, ಜನಿಸಿದ, ಪರ್ಸಿ, ಬಿಶ್, ಶೆಲ್ಲಿ, ಇಂಗ್ಲಿಷ್, ರೊಮ್ಯಾಂಟಿಕ್, ಕಾವ್ಯ, ಚಳವಳಿಯ, ಪ್ರಮುಖ, ಕವಿ. 'ಓಡ್, ಟು, ದಿ, ವೆಸ್ಟ್, ವಿಂಡ್', ಮತ್ತು, 'ಓಜಿಮ್ಯಾಂಡಿಯಸ್', ಅವರ, ಪ್ರಸಿದ್ಧ, ಕವಿತೆಗಳು.

1779 ಇತಿಹಾಸ

ಫ್ರಾನ್ಸಿಸ್ ಸ್ಕಾಟ್ ಕೀ ಜನ್ಮದಿನ: ಅಮೆರಿಕದ ರಾಷ್ಟ್ರಗೀತೆಯ ಲೇಖಕ

ಆಗಸ್ಟ್ 1, 1779 ರಂದು, ಜನಿಸಿದ, ಫ್ರಾನ್ಸಿಸ್, ಸ್ಕಾಟ್, ಕೀ, ಅಮೆರಿಕದ, ವಕೀಲ, ಮತ್ತು, ಕವಿ. ಅವರು, 1812ರ, ಯುದ್ಧದ, ಸಮಯದಲ್ಲಿ, 'ದಿ, ಸ್ಟಾರ್-ಸ್ಪ್ಯಾಂಗಲ್ಡ್, ಬ್ಯಾನರ್' ಎಂಬ, ಕವಿತೆಯನ್ನು, ಬರೆದರು. ಇದೇ, ನಂತರ, ಅಮೆರಿಕದ, ರಾಷ್ಟ್ರಗೀತೆಯಾಯಿತು.

ರೂಮಿ ಜನ್ಮದಿನ: ಪರ್ಷಿಯನ್ ಕವಿ ಮತ್ತು ಸೂಫಿ ಸಂತ
1207 ಸಂಸ್ಕೃತಿ

ರೂಮಿ ಜನ್ಮದಿನ: ಪರ್ಷಿಯನ್ ಕವಿ ಮತ್ತು ಸೂಫಿ ಸಂತ

ಸೆಪ್ಟೆಂಬರ್ 30, 1207 ರಂದು, ಜನಿಸಿದ, ರೂಮಿ, ಪರ್ಷಿಯನ್, ಕವಿ, ಮತ್ತು, ಸೂಫಿ, ಸಂತ. ಅವರ, ಕವಿತೆಗಳು, ಜಗತ್ಪ್ರಸಿದ್ಧವಾಗಿವೆ.