# ಭಕ್ತಿ ಪ್ರಧಾನ Bhakthi Pradhana
ಜ್ಞಾನಕೋಶ
1ಚಲನಚಿತ್ರ ಗೀತೆಗಳು
7ಶಂಕರ ಶಶಿಧರ
ಚಿತ್ರ: ಶಬರಿಮಲೆ ಸ್ವಾಮಿ ಅಯ್ಯಪ್ಪ (1990)ಯಾರಿಗೆ ಯಾರುಂಟು
ಚಿತ್ರ: ಗಾಳಿಗೋಪುರ (1962)ಸಾಹಿತ್ಯ: ಪುರಂದರದಾಸರು
ಕಲ್ಲು ಸಕ್ಕರೆ ಕೊಳ್ಳಿರೋ
ಚಿತ್ರ: ಕಣ್ತೆರೆದು ನೋಡು (1961)ಸಾಹಿತ್ಯ: ಪುರಂದರದಾಸರು
ಜಯತು ಜಯ ವಿಠಲ
ಚಿತ್ರ: ಸಂತ ತುಕಾರಾಂ (1963)ಸಾಹಿತ್ಯ: ಚಿ|| ಸದಾಶಿವಯ್ಯ
ಬಾಗಿಲನು ತೆರೆದು
ಚಿತ್ರ: ಭಕ್ತ ಕನಕದಾಸಸಾಹಿತ್ಯ: ಕನಕದಾಸರು
ಕಣಕಣದೆ ಶಾರದೆ
ಚಿತ್ರ: ಆಪ್ತಮಿತ್ರ (2004)ಸಾಹಿತ್ಯ: ಕವಿರಾಜ್
ಗೀತವಿಹಾರ / ಕಾವ್ಯ
12ಅಲ್ಲಿದೆ ನಮ್ಮ ಮನೆ
ರಚನೆ: ಪುರಂದರ ದಾಸರು
ಅಲ್ಲಿದೆ ನಮ್ಮ ಮನೆ ಇಲ್ಲಿ ಬಂದೆ ಸುಮ್ಮನೆ || ಪ || ಕದ ಬಾಗಿಲಿರಿಸಿಹ ಕಳ್ಳ ಮನೆ ಇದು ಮುದದಿಂದಲೋಲ್ಯಾಡೊ ಸುಳ್ಳು ಮನೆ ...
ನರನಾದ ಮೇಲೆ
ರಚನೆ: ಪುರಂದರ ದಾಸರು
ನರನಾದ ಮೇಲೆ ಹರಿನಾಮ ಜಿಹ್ವೆಯೊಳಿರಬೇಕು || ಪ || ಭೂತ ದಯಾಪರನಾಗಿರಬೇಕು ಪಾತಕವೆಲ್ಲ ಕಳೆಯಲು ಬೇಕು ಮಾತು ಮಾತಿಗೆ ಹರಿಯ...
ಆರು ಹಿತವರು ನಿನಗೆ
ರಚನೆ: ಪುರಂದರ ದಾಸರು
ಆರು ಹಿತವರು ನಿನಗೆ ಮೂರು ಮಂದಿಗಳೊಳಗೆ ನಾರಿಯೋ, ಧಾರುಣಿಯೋ, ಬಲು ಧನದ ಸಿರಿಯೋ || ಪ || ಅನ್ಯರಲಿ ಜನಿಸಿದ ಅಂಗನೆಯ ಕರೆತಂದ...
ಹರಿ ಕುಣಿದ
ರಚನೆ: ಪುರಂದರ ದಾಸರು
ಹರಿ ಕುಣಿದ ನಮ್ಮ ಹರಿ ಕುಣಿದ || ಪ || ಅಕಳಂಕ ಚರಿತ ಮಕರ ಕುಂಡಲಧರ ಸಕಲ ಪಾಲಿಪ ನಮ್ಮ ಹರಿ ಕುಣಿದ || ೧ || ಅರ...
ತಿರುಪತಿ ವೆಂಕಟರಮಣಾ
ರಚನೆ: ಪುರಂದರ ದಾಸರು
ತಿರುಪತಿ ವೆಂಕಟರಮಣಾ ನಿನಗೇತಕೆ ಬಾರದು ಕರುಣಾ || ಪ || ನಂಬಿದೆ ನಿನ್ನಯ್ ಚರಣಾ ಪರಿಪಾಲಿಸಬೇಕೋ ಕರುಣಾ || ಅ.ಪ.|| ...
ತಲ್ಲಣಿಸದಿರು ಕಂಡ್ಯ
ರಚನೆ: ಕನಕದಾಸರು
ತಲ್ಲಣಿಸದಿರು ಕಂಡ್ಯ ತಾಳು ಮನವೆ || ಪ || ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ || ಅ.ಪ. || ಬೆಟ್ಟದಾ ತುದಿಯಲ್ಲಿ ಹುಟ್ಟಿ...
ಮಾನವ ಜನ್ಮ ದೊಡ್ಡದು
ರಚನೆ: ಪುರಂದರ ದಾಸರು
ಮಾನವ ಜನ್ಮ ದೊಡ್ಡದು ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ || ಪ || ಕಣ್ಣು ಕೈ ಕಾಲ್ ಕಿವಿ ನಾಲಿಗೆ ಇರಲಿಕ್ಕೆ ಮಣ...
ಕಲ್ಲು ಸಕ್ಕರೆ ಕೊಳ್ಳಿರೋ
ರಚನೆ: ಪುರಂದರ ದಾಸರು
ಕಲ್ಲು ಸಕ್ಕರೆ ಕೊಳ್ಳಿರೋ ನೀವೆಲ್ಲರು ಕಲ್ಲು ಸಕ್ಕರೆ ಕೊಳ್ಳಿರೋ || ಪ || ಕಲ್ಲು ಸಕ್ಕರೆ ಸವಿ ಬಲ್ಲವರೆ ಬಲ್ಲರು ಫುಲ್ಲ...
ಪೊಗದಿರಲೋ ರಂಗ ಬಾಗಿಲಿಂದಾಚೆಗೆ
ರಚನೆ: ಪುರಂದರ ದಾಸರು
ಪೊಗದಿರಲೋ ರಂಗ ಬಾಗಿಲಿಂದಾಚೆಗೆ || ಪ || ಭಾಗವತರು ಕಂಡರೆತ್ತಿಕೊಂಬರೊ ನಿನ್ನ || ಅ.ಪ. || ಸುರಮುನಿಗಳು ತಮ್ಮ ಹೃದಯಗಹ್ವರದ...
ಬಾಗಿ ಬಾಗಿ ಬಂಗಾರ ತೂಗಿ
ರಚನೆ: ಜಾನಪದ
ಬಾಗಿ ಬಾಗಿ ಬಂಗಾರ ತೂಗಿ ಬೆಳ್ಳಿ ಮೂಡಿ ಬೆಳಗಾದವಮ್ಮ ಗೋಕುಲ ಹೊಳಗೆ ಸಂಭ್ರಮವೆನ್ನಿರೆ ನಂದಾನ ಕಂದ ಗೋವಿಂದ || ಬಾಗಿ || ...
ನಂಬಿ ಕೆಟ್ಟವರಿಲ್ಲವೊ
ರಚನೆ: ಶ್ರೀ ವ್ಯಾಸರಾಯರು
ನಂಬಿ ಕೆಟ್ಟವರಿಲ್ಲವೊ ರಂಗಯ್ಯನ ನಂಬದೆ ಕೆಟ್ಟರೆ ಕೆಡಲಿ || ಪ || ಅಂಬುಜನಾಭನ ಅಖಿಲ ಲೋಕೇಶನ ಕಂಬುಕಂಧರ ಕೃಷ್ಣ ಕರುಣಾಸಾ...
ಹಾಕಿದ ಜನಿವಾರವ
ರಚನೆ: ಶಿಶುನಾಳ ಶರೀಫ
ಹಾಕಿದ ಜನಿವಾರವ ಸದ್ಗುರುನಾಥ ಹಾಕಿದ ಜನಿವಾರವ ಹಾಕಿದ ಜನಿವಾರವ ನೂಕಿದ ಭವಭಾರ ಬೇಕೆನುತಲಿ ಬ್ರಹ್ಮಜ್ಞಾನ ಉಚ್ಚರಿಸೆಂದು || ...