ವಿಷಯ ಟ್ಯಾಗ್ • 5 ವಿಷಯಗಳು
# ಪುರಾಣ Mythology
ಭಾಷಾ ಆಯ್ಕೆ / Display:
ಜ್ಞಾನಕೋಶ
2
yatrenivaasa
ಹಳೇಬೀಡು
ಕರ್ನಾಟಕದಲ್ಲಿ ಶಿಲ್ಪಕಲೆಗೆ ಹೆಸರಾಗಿರುವ, ಐತಿಹಾಸಿಕ ಸ್ಥಳ ಹಳೆಬೀಡು ಹಾಸನ ಜಿಲ್ಲೆಯಲ್ಲಿದೆ. ಹಳೇಬೀಡು ಹನ್ನೊಂದನೆಯ ಶತಮಾನದಲ್ಲಿ ಹೊಯ್ಸಳ ದೊರೆಗಳ ರಾಜಧಾನಿಯಾಗಿದ್ದು ದೋರಸಮುದ್ರ ಎಂಬ ಹೆಸರನ್ನು ಪಡೆದಿತ್ತು ಮತ್ತು ಧನಧಾನ್ಯದಿಂದ ತುಂಬಿ ಸಮೃದ್ಧವಾಗಿತ್ತು. ಮಹಮದೀಯ ದಂಡನಾಯಕನಾಗಿದ್ದ ಮಲ್ಲಿಕಾಫರನು ದಾಳಿ ಮಾಡಿ ಅಲ್ಲಿದ್ದ ಐಶ್ವರ್ಯವನ್ನೆಲ್ಲಾ ದೊಚಿಕೊಂಡು ಹೋದನು. ಇದು ಮತ್ತೆ ಮತ್ತೆ ಮಹಮದೀಯರ ದಾಳಿಗೆ ಬಲಿಯಾಗಿ ಹಳೇಬೀಡು ಎಂಬ ಹೆಸರಾಯಿತು.
yatrenivaasa
ಬೇಲೂರು
ನಮ್ಮ ನಾಡಿನ ಜ್ಞಾನಭಂಡಾರ, ಲಲಿತ ಕಲೆಗಳ ತೌರೂರು, ಸಂಸ್ಕೃತಿಯ ನೆಲೆವೀಡಾದ ಬೇಲೂರು ಹಾಸನದಂದ ಸುಮಾರು ನಲವತ್ತು ಕಿಲೋಮೀಟರ್ ದೂರದಲ್ಲಿದೆ. ಯಗಚಿ ನದಿಯ ದಡದಲ್ಲಿರುವ ಈ ಊರಿಗೆ ವೇಲಾಪುರ, ವೇಲೂರು, ಬೇಲೂರು ಮುಂತಾದ ಹೆಸರುಗಳಿವೆ. ಇಲ್ಲಿಯ ಚನ್ನಕೇಶವ ದೇವಾಲಯವನ್ನು ಹೊಯ್ಸಳರ ದೊರೆ ವಿಷ್ಣುವರ್ಧನನು ಹನ್ನೆರಡನೆಯ ಶತಮಾನದಲ್ಲಿ ಕಟ್ಟಿಸಿದನು.
ಚಲನಚಿತ್ರ ಗೀತೆಗಳು
1ಶಂಕರ ಶಶಿಧರ
ಚಿತ್ರ: ಶಬರಿಮಲೆ ಸ್ವಾಮಿ ಅಯ್ಯಪ್ಪ (1990)ಚಲನಚಿತ್ರಗಳು
1ದಿನ ವಿಶೇಷ ಘಟನೆಗಳು
11987 ಸಂಸ್ಕೃತಿ
ಜೋಸೆಫ್ ಕ್ಯಾಂಪ್‌ಬೆಲ್ ನಿಧನ: ಪುರಾಣ ಶಾಸ್ತ್ರಜ್ಞ
ಅಕ್ಟೋಬರ್ 30, 1987 ರಂದು, ಪ್ರಸಿದ್ಧ, ಪುರಾಣ, ಶಾಸ್ತ್ರಜ್ಞ, ಜೋಸೆಫ್, ಕ್ಯಾಂಪ್‌ಬೆಲ್, ನಿಧನರಾದರು.