# ಪೂಜೆ Worship
ಚಲನಚಿತ್ರ ಗೀತೆಗಳು
2ಶಂಕರ ಶಶಿಧರ
ಚಿತ್ರ: ಶಬರಿಮಲೆ ಸ್ವಾಮಿ ಅಯ್ಯಪ್ಪ (1990)ಅಲ್ಲಾ ಅಲ್ಲಾ
ಚಿತ್ರ: ಗುರಿ (1986)ಸಾಹಿತ್ಯ: ಚಿ. ಉದಯಶಂಕರ್
ಗೀತವಿಹಾರ / ಕಾವ್ಯ
24ಜಾಲಿಯ ಮರದಂತೆ
ರಚನೆ: ಪುರಂದರ ದಾಸರು
ಜಾಲಿಯ ಮರದಂತೆ ಧರೆಯೊಳು ದುರ್ಜನರು || ಪ || ಮೂಲಾಗ್ರ ಪರಿಯಂತೆ ಮುಳ್ಳು ಕೂಡಿಪ್ಪಂತೆ || ಅ.ಪ. || ಬಿಲಿಲಲ್...
ಈತನೀಗ ವಾಸುದೇವನು
ರಚನೆ: ಕನಕದಾಸರು
ಈತನೀಗ ವಾಸುದೇವನು ಲೋಕದೊಡೆಯ ಈತನೀಗ ವಾಸುದೇವನು || ಪ || ಈತನೀಗ ವಾಸುದೇವ ಈ ಸಮಸ್ತ ಲೋಕದೊಡೆಯ ದಾಸಗೊಲಿದು ತೇರನೇರಿ...
ನಮ್ಮಮ್ಮ ಶಾರದೆ
ರಚನೆ: ಕನಕದಾಸರು
ನಮ್ಮಮ್ಮ ಶಾರದೆ ಉಮಾಮಹೇಶ್ವರಿ ನಿಮ್ಮೊಳಗಿಹನ್ಯಾರಮ್ಮ || ಪ || ಕಮ್ಮಗೋಲನ ವೈರಿಸುತನಾದ ಸೊಂಡಿಲ ಹೆಮ್ಮೆಯ ಗಣನಾಥನೆ ...
ಬಾಗಿಲನು ತೆರೆದು
ರಚನೆ: ಕನಕದಾಸರು
ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ ಕೂಗಿದರು ಧ್ವನಿ ಕೇಳಲಿಲ್ಲವೇ ನರಹರಿಯೆ || ಪ || ಪರಮಪದದೊಳಗೆ ವಿಷಧರನ ತಲ್ಪದಲಿ...
ಬಲ್ಲವರೆ ಬಲ್ಲರು ಎಲ್ಲವರು ಅರಿಯರು
ರಚನೆ: ಕನಕದಾಸರು
ಬಲ್ಲವರೆ ಬಲ್ಲರು ಎಲ್ಲವರು ಅರಿಯರು ಪುಲ್ಲಲೋಚನ ಪರಬ್ರಹ್ಮನೆಂಬುದನು || ಪ || ಅಜಜ್ಞಾನಾಧಿಕ ಬಲ್ಲ ಅನಲಸ್ನೇಹಿತ ಬಲ್ಲ ...
ದಾಸನ ಮಾಡಿಕೊ ಎನ್ನ
ರಚನೆ: ಪುರಂದರ ದಾಸರು
ದಾಸನ ಮಾಡಿಕೊ ಎನ್ನ ಇಷ್ಟು ಘಾಸಿ ಮಾಡುವರೇನೊ ಕರುಣಾಸಂಪನ್ನ || ಪ || ದುರುಳ ಬುದ್ಧಿಗಳೆಲ್ಲ ಬಿಡಿಸೊ ನಿನ್ನ ಕರುಣ-ಕವ...
ದಾರಿ ಯಾವುದಯ್ಯಾ
ರಚನೆ: ಪುರಂದರ ದಾಸರು
ದಾರಿ ಯಾವುದಯ್ಯಾ ವೈಕುಂಠಕೆ ದಾರಿ ತೋರಿಸಯ್ಯಾ ದಾರಿ ಯಾವುದಯ್ಯಾ ದಾರಿ ತೋರಿಸಯ್ಯಾ || ಪ || ಆಧಿ ಮೂರುತಿ ನಿನ್ನ ಪಾದ ಸೇ...
ನೀನ್ಯಾಕೋ ನಿನ್ನ ಹಂಗ್ಯಾಕೋ
ರಚನೆ: ಪುರಂದರ ದಾಸರು
ನೀನ್ಯಾಕೊ ನಿನ್ನ ಹಂಗ್ಯಾಕೋ ನಿನ್ನ ನಾಮದ ಬಲವೊಂದಿದಿದ್ದರೆ ಸಾಕೋ || ಪ || ಕರಿ ಮಕರಿಗೆ ಸಿಕ್ಕಿ ಮೊರೆಯಿಡುತಿರುವಾಗ ...
ಗುರುವಿನ ಗುಲಾಮನಾಗುವ ತನಕ
ರಚನೆ: ಪುರಂದರ ದಾಸರು
ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಪರಿ ಪರಿ ಶಾಸ್ತ್ರವನೋದಿದರೇನು ವ್ಯರ್ಥವಾಯ್ತು ಭಕುತಿ || ಪ || ಆ...
ರಾಮನಾಮ ಪಾಯಸಕ್ಕೆ
ರಚನೆ: ಪುರಂದರ ದಾಸರು
ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ ವಿಠಲನಾಮ ತುಪ್ಪವ ಬೆರೆಸಿ ಬಾಯಿ ಚಪ್ಪರಿಸಿರೊ || ಪ || ಒಮ್ಮನ ಗೋಧಿಯ ತಂದು...
ಕಂಡು ಕಂಡೂ
ರಚನೆ: ಪುರಂದರ ದಾಸರು
ಕಂಡು ಕಂಡೂ ನೀ ಎನ್ನ ಕೈ ಬಿಡುವರೇ ಕೃಷ್ಣ ಪುಂಡರಿಕಾಕ್ಷ ಶ್ರೀ ಪುರುಷೋತ್ತಮ ದೇವ || ಪ || ಬಂಧುಗಳು ಎನಗಿಲ್ಲ ಬದುಕಿನಲಿ ...
ಮಾಡು ಸಿಕ್ಕದಲ್ಲಾ
ರಚನೆ: ಪುರಂದರ ದಾಸರು
ಮಾಡು ಸಿಕ್ಕದಲ್ಲಾ ಮಾಡಿನ ಗೂಡು ಸಿಕ್ಕದಲ್ಲ ಜೋಡು ಹೆಂಡರಿಗಂಜಿ ಓಡಿ ಹೋಗುವಾಗ ಗೋಡೆ ಬಿದ್ದು ಬಯಲಾಯಿತಲ್ಲ || ಪ || ಎ...
ಶರಣು ಸಿದ್ಧಿ ವಿನಾಯಕ
ರಚನೆ: ಪುರಂದರ ದಾಸರು
ಶರಣು ಸಿದ್ಧಿ ವಿನಾಯಕ ಶರಣು ವಿದ್ಯಾಪ್ರದಾಯಕ || ಪ || ಶರಣು ಪಾರ್ವತಿ ತನಯ ಮೂರುತಿ ಶರಣು ಮೂಷಿಕ ವಾಹನ || ಅ.ಪ. || ...
ಮಂಗಳಂ ಜಯ ಮಂಗಳಂ
ರಚನೆ: ಪುರಂದರ ದಾಸರು
ಮಂಗಳಂ ಜಯ ಮಂಗಳಂ || ಪ || ಚಲಿಸುವ ಜಲದಲ್ಲಿ ಮತ್ಸ್ಯನಿಗೆ ಧರೆಯ ಬೆನ್ನಲಿ ಪೊತ್ತ ಕೂರ್ಮನಿಗೆ ಧರೆಯನುದ್ಧರಿಸಿದ ವರಾಹ...
ಪಾಪಿ ಬಲ್ಲನೆ
ರಚನೆ: ಪುರಂದರ ದಾಸರು
ಪಾಪಿ ಬಲ್ಲನೆ ಪರರ ಸುಖ ದುಃಖವ ಕೋಪಿ ಬಲ್ಲನೆ ಶಾಂತ ಸುಗುಣದ ಘನವ || ಪ || ಕತ್ತೆ ಬಲ್ಲುದೆ ಹೊತ್ತ ಕಸ್ತೂರಿಯ ಪರಿಮಳವ ...
ಲಾಲಿಸಿದಳು ಮಗನ
ರಚನೆ: ಪುರಂದರ ದಾಸರು
ಲಾಲಿಸಿದಳು ಮಗನ, ಯಶೋದೆ ಲಾಲಿಸಿದಳು ಮಗನ || ಪ || ಅರಳೆಲೆ ಮಾಂಗಾಯಿ ಬೆರಳಿಗುಂಗುರವಿಟ್ಟು ತರಳನ ಮೈಸಿರಿ ತರುಣಿ ನೋಡ...
ಅಂಬಿಗ ನಾ ನಿನ್ನ
ರಚನೆ: ಪುರಂದರ ದಾಸರು
ಅಂಬಿಗ ನಾ ನಿನ್ನ ನಂಬಿದೆ ಜಗದಂಬಾರಮಣನ ನಂಬಿದೆ || ಪ || ತುಂಬಿದ ಹರಿಗೋಲಂಬಿಗ ಅದಕೊಂಭತ್ತು ಛಿದ್ರವು ಅಂಬಿಗ ಸಂಭ...
ರಾಮ ಮಂತ್ರವ ಜಪಿಸೋ
ರಚನೆ: ಪುರಂದರ ದಾಸರು
ರಾಮ ಮಂತ್ರವ ಜಪಿಸೋ ಹೇ ಮನುಜ || ಪ || ಆ ಮಂತ್ರ ಈ ಮಂತ್ರ ಜಪಿಸಿ ಕೆಡಲು ಬೇಡ ಸೋಮಶೇಖರ ತನ್ನ ಭಾಮೆಗೆ ಹೇಳಿದ ಮಂತ್ರ ||...
ಅಪರಾಧಿ ನಾನಲ್ಲ
ರಚನೆ: ಪುರಂದರ ದಾಸರು
ಅಪರಾಧಿ ನಾನಲ್ಲ ಅಪರಾಧವೆನಗಿಲ್ಲ ಕಪಟ ನಾಟಕ ಸೂತ್ರಧಾರಿ ನೀನೇ || ಪ || ನೀನೇ ಆಡಿಸದಿರಲು ಜಡ ಒನಿಕೆಯ ಬೊಂಬೆ ಏನು ಮಾ...
ಘಲ್ಲು ಘಲ್ಲೆನುತ ಗೆಜ್ಜೆ
ರಚನೆ: ಜಾನಪದ
ಘಲ್ಲು ಘಲ್ಲೆನುತ ಗೆಜ್ಜೆ ಘಲ್ಲು ಸಾಜೆನುತ ಬಲ್ಲಿದ ರಂಗನ ವಲ್ಲಿಯ ಮೇಲೆ ಚೆಲ್ಲಿದರೋಕುಳಿಯ, ನಮ್ ಬಲ್ಲಿದರಂಗನ ವಲ್ಲಿಯ ಮೇಲೆ ಚ...
ಮೊದಾಲು ನೆನೆದೆವು
ರಚನೆ: ಜಾನಪದ
ಮೊದಾಲು ನೆನ್ದೆವು ಸ್ವಾಮಿ ಲಿಂಗನ ತನುಮತ ಶಿವಗಂಗೆ ಬೇನಾವನ || ಪ || ಶಿವಗಂಗೆ ಬೆನವನ ಸ್ತುತಿಗೆ ಕಾಳಿಂಗನ ದಂಡೇಯ ನಾಯ್...
ನಂಬಿ ಕೆಟ್ಟವರಿಲ್ಲವೊ
ರಚನೆ: ಶ್ರೀ ವ್ಯಾಸರಾಯರು
ನಂಬಿ ಕೆಟ್ಟವರಿಲ್ಲವೊ ರಂಗಯ್ಯನ ನಂಬದೆ ಕೆಟ್ಟರೆ ಕೆಡಲಿ || ಪ || ಅಂಬುಜನಾಭನ ಅಖಿಲ ಲೋಕೇಶನ ಕಂಬುಕಂಧರ ಕೃಷ್ಣ ಕರುಣಾಸಾ...
ಚೆಲ್ಲಿದರು ಮಲ್ಲಿಗೆಯಾ
ರಚನೆ: ಜಾನಪದ
ಚೆಲ್ಲಿದರು ಮಲ್ಲಿಗೆಯಾ ಬಾಣಾ ಸುರೇರಿ ಮ್ಯಾಲೆ ಅಂದಾದ ಚೆಂದಾದ ಮಾಯ್ಕಾರ ಮಾದೆವ್ಗೆ ಚೆಲ್ಲಿದರು ಮಲ್ಲಿಗೆಯ || ಮಾದಪ್...
ನಿಂಬಿಯಾ ಬನಾದ ಮ್ಯಾಗಳ
ರಚನೆ: ಜಾನಪದ
ನಿಂಬಿಯಾ ಬನಾದ ಮ್ಯಾಗಳ ಚಂದ್ರಾಮ ಚಂದಾಡಿದ || ಎದ್ದೋನೇ ನಿಮಗ್ಯಾನ ಏಳುತಲಿ ನಿಮಗ್ಯಾನ ಸಿದ್ದಾರ ಗ್ಯಾನ ಶಿವೂ ಗ್ಯಾನ ...
ಚಲನಚಿತ್ರಗಳು
1ದಿನ ವಿಶೇಷ ಘಟನೆಗಳು
4ಮೈಸೂರು ದಸರಾ: ಅರಮನೆಯಲ್ಲಿ ಆಯುಧ ಪೂಜೆ
ಸೆಪ್ಟೆಂಬರ್ 30, 2022 ರ, ಸುಮಾರಿಗೆ, 'ಮೈಸೂರು, ದಸರಾ' ಮಹೋತ್ಸವದ, ಅಂಗವಾಗಿ, ಮೈಸೂರು, ಅರಮನೆಯಲ್ಲಿ, ಸಾಂಪ್ರದಾಯಿಕ, 'ಆಯುಧ, ಪೂಜೆ'ಯನ್ನು, ವೈಭವದಿಂದ, ಆಚರಿಸಲಾಯಿತು.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ
ಆಗಸ್ಟ್ 5, 2020 ರಂದು, ಪ್ರಧಾನಿ, ನರೇಂದ್ರ, ಮೋದಿ, ಅವರು, ಅಯೋಧ್ಯೆಯಲ್ಲಿ, ರಾಮ, ಮಂದಿರ, ನಿರ್ಮಾಣಕ್ಕಾಗಿ, ಭೂಮಿ, ಪೂಜೆ, ನೆರವೇರಿಸಿದರು. ಈ, ಐತಿಹಾಸಿಕ, ಸಮಾರಂಭದಲ್ಲಿ, ಕರ್ನಾಟಕದ, ಉಡುಪಿ, ಶ್ರೀಗಳು, ಸೇರಿದಂತೆ, ಹಲವು, ಗಣ್ಯರು, ಭಾಗವಹಿಸಿದ್ದರು.
ಮೈಸೂರು ದಸರಾ: ಅರಮನೆಯಲ್ಲಿ ಸರಸ್ವತಿ ಪೂಜೆ
ಅಕ್ಟೋಬರ್ 7, 2019 ರಂದು, 'ಮೈಸೂರು, ದಸರಾ' ಮಹೋತ್ಸವದ, ಭಾಗವಾಗಿ, ಮೈಸೂರು, ಅರಮನೆಯಲ್ಲಿ, ಸಾಂಪ್ರದಾಯಿಕ, 'ಸರಸ್ವತಿ, ಪೂಜೆ'ಯನ್ನು, ಆಚರಿಸಲಾಯಿತು.
ಎಂ.ಕೆ. ಇಂದಿರಾ ಜನ್ಮದಿನ: ಕನ್ನಡದ ಜನಪ್ರಿಯ ಕಾದಂಬರಿಕಾರ್ತಿ
ಆಗಸ್ಟ್ 19, 1917 ರಂದು, ಜನಿಸಿದ, ಎಂ.ಕೆ. ಇಂದಿರಾ, ಕನ್ನಡದ, ಜನಪ್ರಿಯ, ಕಾದಂಬರಿಕಾರ್ತಿ. ಅವರು, 'ಫಣಿಯಮ್ಮ', ಮತ್ತು, 'ಗೆಜ್ಜೆ, ಪೂಜೆ', ನಂತಹ, ಕೃತಿಗಳಿಂದ, ಪ್ರಸಿದ್ಧರಾಗಿದ್ದಾರೆ.