ತಿಂಮನ ಅರ್ಥಕೋಶ

ಮಂಣು

ಇತರರ ತಲೆಯ ಮೇಲೆ ಎರಚಲು ಮಂಣು ಅಷ್ಟು ಸುಲಭವಾಗಿ ದೊರೆಯುವುದಿಲ್ಲ, ಅದಕ್ಕಾಗಿ ನಿನ್ನ ಕಾಲಡಿಯಲ್ಲಿಯೇ ಹಳ್ಳವನ್ನು ತೋಡಿಕೊಳ್ಳಬೇಕು.