ಗಾಳಿಪಟ
ತೆರೆ-ಮರೆ
| ನಿರ್ದೇಶಕರು | ಯೋಗರಾಜ್ ಭಟ್ |
| ನಿರ್ಮಾಪಕರ | ಎನ್. ಸೂರ್ಯಪ್ರಕಾಶ್ ರಾವ್ |
| ಚಿತ್ರಕಥೆ | ಯೋಗರಾಜ್ ಭಟ್ |
| ಸಂಭಾಷಣೆ | ಯೋಗರಾಜ್ ಭಟ್ |
| ಗೀತರಚನೆ | ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್, ಹೃದಯಶಿವ |
| ಸಂಗೀತ | ವಿ. ಹರಿಕೃಷ್ಣ |
| ಚಿತ್ರಸಂಸ್ಥೆ | ಎಸ್.ಆರ್.ಆರ್. ಎಂಟರ್ಟೈನ್‍ಮೆಂಟ್ಸ್ (ಇಂಡಿಯಾ) ಪ್ರೈ. ಲಿ. |
| ತಾರಾಗಣ | ಗಣೇಶ್, ಅನಂತನಾಗ್, ರಾಜೇಶ್ ಕೃಷ್ಣನ್, ದಿಗಂತ್, ಡೈಸಿ ಬೋಪಣ್ಣ, ನೀತು, ಭಾವನಾ ರಾವ್, ರಂಗಾಯಣ ರಘು |
ಗೀತೆಗಳು
ಆಕಾಶ ಇಷ್ಟೆ ಯಾಕಿದೆಯೊ
ಕುನಾಲ್ ಗಾಂಜಾವಾಲ, ಟಿಪ್ಪು ಜಯಂತ್ ಕಾಯ್ಕಿಣಿ
ಆಹಾ ಈ ಬೆದರು
ಉದಿತ್ ನಾರಾಯಣ್, ಆನುರಾಧ ಶ್ರೀರಾಮ್ ಜಯಂತ್ ಕಾಯ್ಕಿಣಿ
ಒಂದೇ ಸಮನೆ ನಿಟ್ಟುಸಿರು
ಸೋನು ನಿಗಮ್ ಜಯಂತ್ ಕಾಯ್ಕಿಣಿ
ಕವಿತೆ ಕವಿತೆ
ವಿಜಯ ಪ್ರಕಾಶ್ ಹೃದಯಶಿವ
ನಧೀಮ್ ಧೀಮ್ ತನ
ಚಿತ್ರಾ ಯೋಗರಾಜ್ ಭಟ್
ಮಿಂಚಾಗಿ ನೀನು ಬರಲು
ಸೋನು ನಿಗಮ್ ಜಯಂತ್ ಕಾಯ್ಕಿಣಿ