ವಿಷಯ ಟ್ಯಾಗ್ • 7 ವಿಷಯಗಳು

# ಢರ್ವದ್ Dharwad

ಭಾಷಾ ಆಯ್ಕೆ / Display:

ಜ್ಞಾನಕೋಶ

2
karnataka

ಧಾರವಾಡ ಜಿಲ್ಲೆ

ಧಾರವಾಡ ಜಿಲ್ಲೆ ಉತ್ತರ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯಾಗಿದೆ. ಇದಕ್ಕೆ ಸುಮಾರು ೯೦೦ ವರ್ಷಗಳ ಇತಿಹಾಸವಿದೆ.

ಧಾರವಾಡ ಎಂದಾಕ್ಷಣ ನೆನಪಿಗೆ ಬರುವುದು ಹಾಲಿನಿಂದ ಮಾಡಲ್ಪಡುವ ಸಿಹಿ ತಿನಿಸು - "ಧಾರವಾಡ ಪೇಡ"

ಧಾರವಾಡ ಶಬ್ಧದ ಅರ್ಥ, ಸುಧೀರ್ಘ ಪ್ರವಾಸದಲ್ಲಿ ಪಡೆಯುವ ಸಣ್ಣ ವಿಶ್ರಾಮ ಅಥವಾ ಸಣ್ಣ ವಿಶ್ರಾಂತಿಧಾಮ ಆಗಿದೆ. ಮೂಲತಃ ಧಾರವಾಡ ಶಬ್ಧವು ಸಂಸ್ಕೃತದ "ದ್ವಾರವಾಟ" ಶಬ್ದದಿಂದ ಬಂದಿದೆ. ಸಂಸ್ಕೃತದಲ್ಲಿ "ದ್ವಾರ" ಎಂದರೆ "ಬಾಗಿಲು" ಮತ್ತು "ವಾಟ" ಎಂದರೆ "ಊರು". ಬಹಳ ಕಾಲದಿಂದಲೂ ಧಾರವಾಡವು ಮಲೆನಾಡು ಮತ್ತು ಬಯಲು ಪ್ರದೇಶಗಳಿಗೆ ರಹದಾರಿಯಾಗಿರುವುದರಿಂದ ಈ ಹೆಸರು ಸೂಕ್ತವಾಗಿದೆ.

ದತ್ತಾತ್ರೇಯ ರಾಮಚಂದ್ರ ಬೇಂದ್ರೆ
vyaktivichara

ದತ್ತಾತ್ರೇಯ ರಾಮಚಂದ್ರ ಬೇಂದ್ರೆ

ದ. ರಾ. ಬೇಂದ್ರೆಯವರು ಕನ್ನಡ ಸಾಹಿತ್ಯದ ನವೋದಯ ಕಾಲಘಟ್ಟದ ಪ್ರಮುಖ ಕವಿಗಳಲೊಬ್ಬರು. ಅವರನ್ನು 'ಕನ್ನಡದ ವರಕವಿ' ಎಂದು ಪರಿಗಣಿಸಲಾಗಿದೆ. ಬೇಂದ್ರೆಯವರು 'ಅಂಬಿಕಾತನಯದತ್ತ' ಎಂಬ ಕಾವ್ಯನಾಮದಿದಂದ ಪ್ರಸಿದ್ಧರಾಗಿದ್ದಾರೆ.

ಭಾರತೀಯ ಜ್ಞಾನಪೀಠವು ೧೯೭೩ ರ ಸಾಹಿತ್ಯ ಪ್ರಶಸ್ತಿಯನ್ನು ದ. ರಾ. ಬೇಂದ್ರೆಯವರ 'ನಾಕುತಂತಿ' ಎಂಬ ಕವನ ಸಂಕಲನಕ್ಕೆ ನೀಡಿ ಗೌರವಿಸಿದೆ. ಪ್ರಶಸ್ತಿ ಪುರಸ್ಕೃತ ಕೃತಿ 'ನಾಕುತಂತಿ' ನಲವತ್ತು ನಾಲ್ಕು ಕವನಗಳ ಒಂದು ಪುಟ್ಟ ಸಂಕಲನ ಗ್ರಂಥ. ಇದು ಆತ್ಮ-ಆಧ್ಯಾತ್ಮ, ಲೌಕಿಕ-ಪಾರಮಾರ್ಥ, ವ್ಯಕ್ತಿ-ಶಕ್ತಿ, ಕೃಷಿ-ರಾಜಕೀಯ, ಭಕ್ತಿ-ಬೋಧೆ, ಶ್ರವಣ-ಅಂತಃಕರಣ - ಇತ್ಯಾದಿ ದ್ವಂದ್ವಗಳನ್ನು ಧ್ವನಿಸಿದೆ.

ದಿನ ವಿಶೇಷ ಘಟನೆಗಳು

5
2015 ಇತಿಹಾಸ

ಎಂ.ಎಂ. ಕಲ್ಬುರ್ಗಿ ಹತ್ಯೆ: ಕರ್ನಾಟಕದಲ್ಲಿ ವಿಚಾರವಾದಿ ಚಿಂತಕರ ಕೊಲೆ

ಆಗಸ್ಟ್ 30, 2015 ರಂದು, ಪ್ರಸಿದ್ಧ, ವಿದ್ವಾಂಸ, ಮತ್ತು, ವಿಚಾರವಾದಿ, ಡಾ., ಎಂ.ಎಂ., ಕಲ್ಬುರ್ಗಿ ಅವರನ್ನು, ಧಾರವಾಡದಲ್ಲಿ, ಅವರ, ಮನೆಯಲ್ಲಿ, ಗುಂಡಿಕ್ಕಿ, ಹತ್ಯೆ, ಮಾಡಲಾಯಿತು. ಈ, ಘಟನೆಯು, ದೇಶಾದ್ಯಂತ, ತೀವ್ರ, ಆಕ್ರೋಶಕ್ಕೆ, ಕಾರಣವಾಯಿತು.

1940 ಸಂಸ್ಕೃತಿ

ಧಾರವಾಡದಲ್ಲಿ 25ನೇ ಕನ್ನಡ ಸಾಹಿತ್ಯ ಸಮ್ಮೇಳನ

1940 ರಲ್ಲಿ ಧಾರವಾಡದಲ್ಲಿ ನಡೆದ 25ನೇ ಕನ್ನಡ ಸಾಹಿತ್ಯ ಸಮ್ಮೇಳನವು ಸಾಹಿತ್ಯಿಕ ಇತಿಹಾಸದಲ್ಲಿ ಪ್ರಮುಖವಾದದ್ದು.

ಜಿ.ಎಸ್. ಆಮೂರ ಜನ್ಮದಿನ: ಕನ್ನಡದ ಖ್ಯಾತ ವಿಮರ್ಶಕ
1925 ಸಂಸ್ಕೃತಿ

ಜಿ.ಎಸ್. ಆಮೂರ ಜನ್ಮದಿನ: ಕನ್ನಡದ ಖ್ಯಾತ ವಿಮರ್ಶಕ

ಆಗಸ್ಟ್ 16, 1925 ರಂದು, ಜನಿಸಿದ, ಜಿ.ಎಸ್. ಆಮೂರ, ಕನ್ನಡ, ಸಾಹಿತ್ಯದ, ಪ್ರಮುಖ, ವಿಮರ್ಶಕರು. ಅವರಿಗೆ, 'ಪಂಪ, ಪ್ರಶಸ್ತಿ', ಮತ್ತು, 'ಕೇಂದ್ರ, ಸಾಹಿತ್ಯ, ಅಕಾಡೆಮಿ', ಪ್ರಶಸ್ತಿಗಳು, ಲಭಿಸಿವೆ.

ಗಂಗೂಬಾಯಿ ಹಾನಗಲ್ ಜನ್ಮದಿನ: 'ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ'ಯ ಮೊದಲ ಅಧ್ಯಕ್ಷೆ
1913 ಸಂಸ್ಕೃತಿ

ಗಂಗೂಬಾಯಿ ಹಾನಗಲ್ ಜನ್ಮದಿನ: 'ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ'ಯ ಮೊದಲ ಅಧ್ಯಕ್ಷೆ

ಮಾರ್ಚ್ 5, 1913 ರಂದು, ಜನಿಸಿದ, ಗಂಗೂಬಾಯಿ, ಹಾನಗಲ್, ಕರ್ನಾಟಕದ, ಪೌರಾಣಿಕ, ಹಿಂದೂಸ್ತಾನಿ, ಶಾಸ್ತ್ರೀಯ, ಸಂಗೀತದ, ಗಾಯಕಿ.

ಮಲ್ಲಿಕಾರ್ಜುನ ಮನ್ಸೂರ್ ಜನ್ಮದಿನ: ಹಿಂದೂಸ್ತಾನಿ ಸಂಗೀತದ ಮೇರುಪರ್ವತ
1910 ಸಂಸ್ಕೃತಿ

ಮಲ್ಲಿಕಾರ್ಜುನ ಮನ್ಸೂರ್ ಜನ್ಮದಿನ: ಹಿಂದೂಸ್ತಾನಿ ಸಂಗೀತದ ಮೇರುಪರ್ವತ

ಡಿಸೆಂಬರ್ 31, 1910 ರಂದು ಧಾರವಾಡದಲ್ಲಿ ಹಿಂದೂಸ್ತಾನಿ ಸಂಗೀತದ ದಿಗ್ಗಜ ಮಲ್ಲಿಕಾರ್ಜುನ ಮನ್ಸೂರ್ ಜನಿಸಿದರು.