# ಛನ್ದ್ರಶೆಖರ ಖಮ್ಬರ Chandrashekhara Kambara
ಜ್ಞಾನಕೋಶ
2
ಡಾ|| ಚಂದ್ರಶೇಖರ ಕಂಬಾರ
ಕನ್ನಡ ಸಾಹಿತ್ಯದಲ್ಲಿ ನವ್ಯದ ಕಹಳೆ ಜೋರಾಗಿ ಮೊಳಗುತ್ತಿದ್ದ ಅರವತ್ತರ ದಶಕದಲ್ಲಿ, ಉತ್ತರ ಕರ್ನಾಟಕದಿಂದ ಮೂಡಿಬಂದ ಕಾವ್ಯ ಧ್ವನಿಗಳಲ್ಲಿ ಡಾ|| ಚಂದ್ರಶೇಖರ ಕಂಬಾರರ ಹೆಸರು ಪ್ರಮುಖವಾದದ್ದು.
ಭಾರತೀಯ ಜ್ಞಾನಪೀಠವು ಡಾ. ಚಂದ್ರಶೇಖರ ಕಂಬಾರರಿಗೆ, ಭಾರತೀಯ ಸಾಹಿತ್ಯದ ಅಭಿವೃದ್ಧಿಗಾಗಿ ಅವರು ನೀಡಿದ ಉತ್ಕೃಷ್ಟ ಯೋಗದಾನಕ್ಕಾಗಿ ೨೦೧೦ ರ ಜ್ಞಾನಪೀಠ ಪುರಸ್ಕಾರವನ್ನು ಸಮರ್ಪಿಸಿದೆ.
ಡಾ. ಚಂದ್ರಶೇಖರ ಕಂಬಾರ
ಡಾ. ಚಂದ್ರಶೇಖರ ಕಂಬಾರ (ಜನನ: ೨ ಜನವರಿ ೧೯೩೭) - ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಶ್ರೇಷ್ಠ ನಾಟಕಕಾರ, ಕವಿ, ಜಾನಪದ ವಿದ್ವಾಂಸರು ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಥಮ ಕುಲಪತಿಗಳು.
ಉತ್ತರ ಕರ್ನಾಟಕದ ಸೊಗಡಿನ ಜಾನಪದ ಭಾಷೆ, ಪುರಾಣ-ಪ್ರತೀಕಗಳನ್ನು ರಂಗಭೂಮಿಗೆ ತಂದು "ಜೋಕುಮಾರಸ್ವಾಮಿ", "ಸಿರಿಸಂಪಿಗೆ", "ಕಾಡುಕುದುರೆ" ಮುಂತಾದ ಮೇರು ನಾಟಕಗಳನ್ನು ರಚಿಸಿದರು.
೨೦೧೦ ರ ಸಾಲಿನ ಭಾರತೀಯ ಜ್ಞಾನಪೀಠ ಪ್ರಶಸ್ತಿ ಹಾಗೂ ಪದ್ಮಭೂಷಣ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದಾರೆ.
ದಿನ ವಿಶೇಷ ಘಟನೆಗಳು
1ಚಂದ್ರಶೇಖರ ಕಂಬಾರ ಜನ್ಮದಿನ: ಜ್ಞಾನಪೀಠ ವಿಜೇತ ಕವಿ
1937 ರಲ್ಲಿ ಕನ್ನಡದ ಎಂಟನೇ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಚಂದ್ರಶೇಖರ ಕಂಬಾರ ಅವರು ಜನಿಸಿದರು.