ಕೊಡಗು ಎಂದಾಕ್ಷಣ ಥಟ್ಟನೆ ನೆನಪಾಗುವುದು ಕಾಫಿ, ಕಿತ್ತಳೆ ಮತ್ತು ಕೊಡವ ಸಂಸ್ಕೃತಿ. ತನ್ನ ತಣ್ಣನೆಯ ವಾಯುಗುಣದಿದಂದಾಗಿ ಕರ್ನಾಟಕದ ಕಾಶ್ಮೀರ ಎಂದೇ ಹೆಸರಾಗಿದೆ.
ಕೊಡಗು ಜಿಲ್ಲೆಯ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಸಾಹಿತ್ಯವು ಶ್ರೀಮಂತರಿಗೆ ಕತೆಯನ್ನು ಕೊಡುತ್ತದೆ - ಬಡತನವು ಸಾಹಿತ್ಯಕ್ಕೆ ಕತೆಯನ್ನು ಕೊಡುತ್ತದೆ.