ವಿಭಾಗ: ಕರ್ನಾಟಕ ರಾಜ್ಯ

ತಿಂಮನ ಅರ್ಥಕೋಶ

ವಿಶ್ವವಿದ್ಯಾಲಯ

ವೈವಿಧ್ಯತೆಯುಳ್ಳ ಮಾನವತೆಯನ್ನು ಒಂದೇ ಪಡಿಯಚ್ಚಿನಲ್ಲಿ ತಯಾರಿಸಲು ಯತ್ನಿಸುವ ಮಹಾಮಸೀನು.