ವಿಷಯ ಟ್ಯಾಗ್ 1 ವಿಷಯಗಳು

# ಉಡುಗೆ-ತೊಡುಗೆ Dressing

ಭಾಷಾ ಆಯ್ಕೆ / Display:

ಜ್ಞಾನಕೋಶ

1
ಮೆಹಂದಿಯ ಚಿತ್ತಾರ
udugethoduge

ಮೆಹಂದಿಯ ಚಿತ್ತಾರ

ಮೆಹಂದಿ (ಗೋರಂಟಿ) ಎಂದ ತಕ್ಷಣ ನೆನೆಪಿಗೆ ಬರುವುದು ಮದುವಣಗಿತ್ತಿಯ ಕೈಗಳಲ್ಲಿ ಮೂಡಿರುವ ಚಿತ್ತಾಕರ್ಷಕ ಚಿತ್ರ ವಿನ್ಯಾಸ. ಒಂದೊಮ್ಮೆ ಮೆಹೆಂದಿ ಬಿಡಿಸುವುದು ಹವ್ಯಾಸೀ ಕಲೆಯಾಗಿದ್ದಿದು, ಈಗ ಹಣ ಗಳಿಸುವ ಒಂದು ಉತ್ತಮ ವೃತ್ತಿಯಾಗಿದೆ.

ಹಿಂದೆ ಮೆಹಂದಿ ಎಲೆಗಳನ್ನು ಕಿತ್ತು ತಂದು, ನುಣ್ಣಗೆ ರುಬ್ಬಿ, ಸಣ್ಣ ಕಡ್ಡಿಗಳ ಸಹಾಯದಿದಂದ ಅಂಗೈಗೆ ಹಚ್ಚಿಕೊಳ್ಳುತ್ತಿದ್ದರು, ಕಾಲ ಬದಲಾದಂತೆ ಎಲೆಗಳನ್ನು ಒಣಗಿಸಿ ಪುಡಿ ಮಾಡಿ ನೀರು ಮತ್ತು ನೀಲಗಿರಿ ತೈಲದಿಂದ ಕಲಸಿ ಕೋನಿನ ಮೂಲಕ ಹಾಕುವ ವಿಧಾನ ರೂಢಿಗೆ ಬಂದಿತು.