ವಿಷಯ ಟ್ಯಾಗ್ 1 ವಿಷಯಗಳು

# ಶುಚಿತ್ವ Cleanliness

ಭಾಷಾ ಆಯ್ಕೆ / Display:

ಜ್ಞಾನಕೋಶ

1
ನಾರುಸಿರು
aarogya

ನಾರುಸಿರು

ಬಾಯಿಯಿಂದ ಹೊರಹೊಮ್ಮುವ ಕೆಟ್ಟ ವಾಸನಗೆ ನಾರುಸಿರು ಅಥವಾ ದುರ್ಗಂಧಶ್ವಾಸ (ಹಾಲಿಟೋಸಿಸ್) ಎನ್ನುತ್ತಾರೆ. ಇದಕ್ಕೆ ಅನೇಕ ಕಾರಣಗಳಿವೆ. ಇವುಗಳಲ್ಲಿ ಶೇಕಡಾ ತೊಂಬತ್ತರಷ್ಟು ಕಾರಣಗಳ ಮೂಲ ಬಾಯಿಯಲ್ಲಿ ಇರುತ್ತದೆ. ಇನ್ನುಳಿದ ಶೇಕಡಾ ಹತ್ತರಷ್ಟು ಕಾರಣಗಳು ಗಂಟಲು, ಶ್ವಾಸಕೋಶ. ಜಠರ ಹೀಗೆ ದೇಹದ ವಿವಿಧ ಭಾಗಗಳ ಖಾಯಿಲೆಗಳಿಂದ ಬರಬಹುದು.