ಚಂದ್ರಿಕೆಯಲೆನ್ನ ಮಿಂದು ಬಂದಿಹುದಣ್ಣ

ಎಂದಳಾನಂದದಲಿ ನನ್ನ ತಂಗಿ

ಮಲ್ಲಿಗೆಯ ಬಳ್ಳಿಯಲಿ ಮಲ್ಲಿಗೆಯ ಹೂ ಬಿಡುವು-

ದೇನು ಸೋಜಿಗವಲ್ಲ ಎಂದೆ ನಾನು

ಬಣ್ಣದಲಿ ನನ್ನಂತೆ; ಮುಖವೆಲ್ಲ ಅವರಂತೆ

ಎಂದಳುತ್ಸಾಹದಲಿ ನನ್ನ ತಂಗಿ

ಹೊರಗಿದ್ದ ಭಾವನವರಿದ ಕೇಳಿ 'ಇದರ ಮುಖ

ಯಾರಂತೆ? ಮತ್ತೊಮ್ಮೆ!' ಎಂದರಾಗ

ಪ್ರೀತಿಪ್ರಣಯ

ಉಚಿತ ಇ-ವಾರ್ತಾಪತ್ರಕ್ಕಾಗಿ ಚಂದಾದಾರರಾಗಿ

i.ki-mail