ಫಿಲಿಪಸ್, ಔರಿಯೊಲಸ್, ಥಿಯೋಫ್ರಾಸ್ಟಸ್, ಬಾಂಬಾಸ್ಟಸ್, ವಾನ್, ಹೋಹೆನ್‌ಹೈಮ್, ಅವರು, 'ಪ್ಯಾರಾಸೆಲ್ಸಸ್' (Paracelsus) ಎಂದು, ಪ್ರಸಿದ್ಧರಾಗಿದ್ದಾರೆ. ಅವರು, ಸ್ವಿಸ್, ವೈದ್ಯ, ರಸವಿದ್ಯೆಗಾರ, (alchemist) ಮತ್ತು, ಜ್ಯೋತಿಷಿ. ಅವರು, ಸೆಪ್ಟೆಂಬರ್ 24, 1541 ರಂದು, ನಿಧನರಾದರು. ಅವರು, 'ವಿಷಶಾಸ್ತ್ರ' (toxicology) ದ, ಪಿತಾಮಹ, ಎಂದು, ಪರಿಗಣಿಸಲ್ಪಟ್ಟಿದ್ದಾರೆ. 'ಡೋಸ್, ಮಾತ್ರ, ವಿಷವನ್ನು, ಮಾಡುತ್ತದೆ' (The dose makes the poison) ಎಂಬ, ಅವರ, ಮಾತು, ಪ್ರಸಿದ್ಧವಾಗಿದೆ.