ಅಮೆರಿಕದ ಖ್ಯಾತ ನಟ ಕ್ಯೂಬಾ ಗುಡಿಂಗ್ ಜೂನಿಯರ್ ಅವರು ಜನವರಿ 2, 1968 ರಂದು ನ್ಯೂಯಾರ್ಕ್‌ನಲ್ಲಿ ಜನಿಸಿದರು. 'ಜೆರ್ರಿ ಮ್ಯಾಗೈರ್' ಚಿತ್ರದ ಪೋಷಕ ನಟನೆಗಾಗಿ ಅವರಿಗೆ ಆಸ್ಕರ್ ಪ್ರಶಸ್ತಿ ಲಭಿಸಿದೆ. ಅವರ 'ಶೋ ಮೀ ದ ಮನಿ!' ಎಂಬ ಸಂಭಾಷಣೆ ವಿಶ್ವವಿಖ್ಯಾತವಾಗಿದೆ.