ವಿಷಯ ಟ್ಯಾಗ್ • 2 ವಿಷಯಗಳು
# ಝಾನ್ಸಿ ರಾಣಿ ಝಾನ್ಸಿ ರಾಣಿ
ಭಾಷಾ ಆಯ್ಕೆ / Display:
ಜ್ಞಾನಕೋಶ
1vyaktivichara
ಕಿತ್ತೂರು ರಾಣಿ ಚೆನ್ನಮ್ಮ
ಕಿತ್ತೂರು ರಾಣಿ ಚೆನ್ನಮ್ಮ (೨೩ ಅಕ್ಟೋಬರ್ ೧೭೭೮ - ೨೧ ಫೆಬ್ರವರಿ ೧೮೨೯) - ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ದಬ್ಬಾಳಿಕೆಯ ವಿರುದ್ಧ ಶಸ್ತ್ರ ಹಿಡಿದು ಕಾದಾಡಿದ ಭಾರತದ ಪ್ರಥಮ ಮಹಿಳಾ ಸ್ವಾತಂತ್ರ್ಯ ಯೋಧೆ.
ಝಾನ್ಸಿ ರಾಣಿ ಲಕ್ಷ್ಮೀಬಾಯಿಗಿಂತ ಮೂರು ದಶಕಗಳ ಹಿಂದೆಯೇ ಬ್ರಿಟಿಷರ ಕುಖ್ಯಾತ 'ದತ್ತು ಮಕ್ಕಳಿಗೆ ಹಕ್ಕಿಲ್ಲ' ನೀತಿಯನ್ನು ದಿಕ್ಕರಿಸಿ ಕಿತ್ತೂರಿನ ಸಾರ್ವಭೌಮತೆಗಾಗಿ ರಣರಂಗದಲ್ಲಿ ಹೋರಾಡಿದ ಅಪ್ರತಿಮ ವೀರವನಿತೆ.
"ನಮ್ಮ ಸಂಸ್ಥಾನ ನಿಮಗೆ ಕಪ್ಪ ಕೊಡಬೇಕೆ? ನಾವೇಕೆ ಕೊಡಬೇಕು ಕಪ್ಪ? ನೀವೇನು ಬಿತ್ತಿರಾ? ಬೆಳೆದಿರಾ?" ಎಂಬ ಅವರ ದಿಟ್ಟ ನುಡಿಗಳು ಕನ್ನಡಿಗರ ಸ್ವಾಭಿಮಾನದ ಕಹಳೆಯಾಗಿವೆ.
ದಿನ ವಿಶೇಷ ಘಟನೆಗಳು
11828 ಇತಿಹಾಸ
ರಾಣಿ ಲಕ್ಷ್ಮೀಬಾಯಿ ಜನ್ಮದಿನ: ಝಾನ್ಸಿಯ ರಾಣಿ
ನವೆಂಬರ್ 19, 1828 ರಂದು, ಜನಿಸಿದ, ರಾಣಿ, ಲಕ್ಷ್ಮೀಬಾಯಿ, 1857ರ, ದಂಗೆಯ, ಪ್ರಮುಖ, ನಾಯಕಿ.