ಯೂರಿಪಿಡೀಸ್, ಪ್ರಾಚೀನ, ಗ್ರೀಸ್‌ನ, ಮೂವರು, ಶ್ರೇಷ್ಠ, ದುರಂತ, (tragedy) ನಾಟಕಕಾರರಲ್ಲಿ, ಒಬ್ಬರು. (ಇತರ, ಇಬ್ಬರು, ಈಸ್ಕಿಲಸ್, ಮತ್ತು, ಸೋಫೋಕ್ಲಿಸ್). ಅವರು, ಕ್ರಿ.ಪೂ. 480, ರ, ಸುಮಾರಿಗೆ, ಜನಿಸಿದರು. ಅವರ, 18, ನಾಟಕಗಳು, ಸಂಪೂರ್ಣವಾಗಿ, ಉಳಿದುಕೊಂಡಿವೆ. 'ಮೀಡಿಯಾ' (Medea), 'ಬ್ಯಾಕೇ' (The Bacchae), ಮತ್ತು, 'ಎಲೆಕ್ಟ್ರಾ' (Electra) ಅವರ, ಪ್ರಸಿದ್ಧ, ನಾಟಕಗಳು.