ಅಬ್ರಹಾಂ ಲಿಂಕನ್ ಹತ್ಯೆಯ ನಂತರ ಅಮೆರಿಕದ ಅಧ್ಯಕ್ಷರಾದ ಆಂಡ್ರ್ಯೂ ಜಾನ್ಸನ್ ಅವರು ಡಿಸೆಂಬರ್ 29, 1808 ರಂದು ಜನಿಸಿದರು. ಅಮೆರಿಕದ ಇತಿಹಾಸದಲ್ಲಿ ದೋಷಾರೋಪಣೆಗೆ (Impeachment) ಒಳಗಾದ ಮೊದಲ ಅಧ್ಯಕ್ಷ ಇವರಾಗಿದ್ದಾರೆ.