ಕೀರ್ತನಕಾರರು ಮತ್ತು ಅಂಕಿತಗಳು

ಕೀರ್ತನಕಾರರು ಅಂಕಿತಗಳು
ನರಹರಿ ತೀರ್ಥ ರಘುಕುಲ ತಿಲಕ
ಶ್ರೀಪಾದರಾಯರು ರಂಗವಿಠಲ
ಪುರಂದರದಾಸ ಪುರಂದರ ವಿಠಲ
ಕನಕದಾಸ ಕಾಗಿನೆಲೆ ಆದಿ ಕೇಶವ
ವ್ಯಾಸರಾಯ ಶ್ರೀಕೃಷ್ಣ
ವಿಜಯದಾಸ ವಿಜಯ ವಿಠಲ
ಜಗನ್ನಾಥದಾಸ ಜಗನ್ನಾಥ ವಿಠಲ
ವಾದಿರಾಜ ಹಯವದನ
ಮಹಿಪತಿದಾಸರು ಗುರು ಮಹಿಪತಿ