ವಿಭಾಗ: ಕನ್ನಡ ಸಾಹಿತ್ಯ

ತಿಂಮನ ಅರ್ಥಕೋಶ

ಹುಲಿ

ಹುಲಿಯು ಮನುಷ್ಯನನ್ನು ಊಟಕ್ಕಾಗಿ ಕೊಲ್ಲುತ್ತದೆ, ಮನುಷ್ಯನು ಹುಲಿಯನ್ನು ಆಟಕ್ಕಾಗಿ ಕೊಲ್ಲುತ್ತಾನೆ.