ಹಾಸನ ಜಿಲ್ಲೆ
ಹಾಸನ ಜಿಲ್ಲೆಯ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ವಿಸ್ತೀರ್ಣ | ೬,೮೧೪ ಚ.ಕೀ.ಮೀ. |
ಜನಸಂಖ್ಯೆ | ೧೭,೨೧,೬೬೯ |
ತಾಲ್ಲೂಕುಗಳು | ಹಾಸನ, ಚನ್ನರಾಯಪಟ್ಟಣ, ಅರಸೀಕೆರೆ, ಸಕಲೇಶಪುರ, ಹೊಳೆನರಸೀಪುರ, ಅರಕಲಗೂಡು, ಆಲೂರು, ಬೇಲೂರು |
ಹೋಬಳಿಗಳು | ೩೮ |
ಒಟ್ಟು ಹಳ್ಳಿಗಳು | ೨,೫೬೯ |
ಗ್ರಾಮ ಪಂಚಾಯ್ತಿ | ೨೫೮ |
ತಾಲೂಕು ಪಂಚಾಯ್ತಿ | ೮ |
ನಗರ ಪಟ್ಟಣಗಳು | ೮ |
ನೈಸರ್ಗಿಕ ಸಂಪತ್ತು | ೫೮,೭೭೫ ಹೆ. ಅರಣ್ಯ |
ಲಿಂಗಾನುಪಾತ | ೧೦೦೫ ಹೆಣ್ಣು : ೧೦೦೦ ಗಂಡು |
ನದಿಗಳು | ಹೇಮಾವತಿ, ಕಾವೇರಿ, ಯುಗುಚಿ |
ಮುಖ್ಯ ಬೆಳೆ | ಭತ್ತ, ರಾಗಿ, ಜೋಳ, ಮುಸುಕಿನ ಜೋಳ, ನೆಲಗಡಲೆ, ತೊಗರಿ, ಕಬ್ಬು, ಹತ್ತಿ, ಆಲೂಗಡ್ಡೆ, ಕಾಫಿ, ಟೀ, ಅಡಿಕೆ, ತೆಂಗು, ಗೋಡಂಬಿ, ಮಾವು, ಸಪೋಟ, ಪರಂಗಿ, ಮುಂತಾದವುಗಳು. |
ಉದ್ಯಮಗಳು | ಕುಶಲ ಕೈಗಾರಿಕೆಗಳು, ಹಾರೆ, ಕೊಡಲಿ, ಬಾಚಿ, ಕಬ್ಬಿಣದ ನೇಗಿಲು, ಪಿಕಾಸಿ, ಗುದ್ದಲಿ, ಆರ್ಸಿಸಿ ಕಂಬಗಳು, ಕಲ್ನಾರು, ಹೊದಿಕೆಗಳು, ಕೊಳವೆ, ಹಂಚು, ಬೆಂಕಿ ಪೊಟ್ಟಣ, ಸಾಬೂನು, ಕೈಮಗ್ಗ, ಖಾದಿ ಗ್ರಾಮೋದ್ಯೋಗ, ಇವೆ ಮೊದಲಾದವು |
ಜಿಲ್ಲೆಯ ಕವಿಗಳು | ಒಂದನೇ ನಾಗವರ್ಮ, ಒಂದನೇ ಗುಣವರ್ಮ, ನಾಗಚಂದ್ರ, ಜನ್ನ, ನಯಸೇನ, ರುದ್ರಭಟ್ಟ, ಎರಡನೇ ನಾಗವರ್ಮ ಎಸ್. ವಿ. ರಂಗಣ್ಣ, ಗೊರೂರು ರಾಮಸ್ವಾಮಿ, ಎಲ್. ಗುಂಡಪ್ಪ, ಕೃಷ್ಣಮೂರ್ತಿ, ಅ.ನ.ಕೃ., ಅ.ರಾ.ಮಿತ್ರ, ಎಸ್.ಎಲ್. ಭೈರಪ್ಪ |
ಪ್ರವಾಸಿ ತಾಣಗಳು | ಬೇಲೂರು ಚನ್ನಕೇಶ್ವರ ದೇವಾಲಯ, ಹಳೆಬೀಡು, ಶ್ರವಣ ಬೆಳಗೊಳದ ಗೊಮ್ಮಟೇಶ್ವರ, |
ಪ್ರಸ್ತುತ ಜಿಲ್ಲಾ ವಿಧಾನಸಭಾ ಸದಸ್ಯರು
ಕ್ಷೇತ್ರ | ವಿಧಾನಸಭಾ ಸದಸ್ಯರು | ಪಕ್ಷ |
---|
ನೀವು ಕೂಡ ಕನ್ನಡದಲ್ಲಿ ಬ್ಲಾಗ್ ಮತ್ತು ಕಥೆಗಳನ್ನು ಬರೆಯಲು ಬಯಸುತ್ತೀರಾ?
ಇಲ್ಲಿ ಪ್ರಾರಂಭಿಸಿ
ಪರಿಕರಗಳು
ಸಾಲದ ಮಾಸಿಕ ಕಂತು (EMI)
ಸಾಲದ ಮಾಸಿಕ ಕಂತು (EMI) ಎಂದರೆ ಹಣಕಾಸು ಸಂಸ್ಥೆಯೊಂದರಿಂದ ಸಾಲ ತೆಗೆದುಕೊಂಡಾಗ, ಪ್ರತಿ ಮಾಸ ಅಥವಾ ಪ್ರತಿಕಾಲದಲ್ಲಿ ಪಾವತಿಸಬೇಕಾದ ನಿಗದಿತ ಮೊತ್ತ. ಮಾಸಿಕ ಕಂತನ್ನು ಆನ್ಲೈನ್ನಲ್ಲಿ ಲೆಕ್ಕಾಚಾರ ಮಾಡಿ.
ಹೆಸರು ಹುಡುಕಿ
ಲಿಂಗ, ಪ್ರಕಾರ, ವರ್ಗ, ಜನಪ್ರಿಯತೆಯ ಆಧಾರದ ಮೇಲೆ ಹೆಸರುಗಳನ್ನು ಹುಡುಕಿ. ಸಮಾನಾರ್ಥಕ ಹೆಸರುಗಳನ್ನು ಹುಡುಕಿ.
ಕರ್ನಾಟಕ ರಾಜ್ಯ
ಕರ್ನಾಟಕದ ಈ ನಕ್ಷೆಯಲ್ಲಿ ನೀವು ಪ್ರತಿ ಜಿಲ್ಲೆಯ ಮೇಲೆ ಕ್ಲಿಕ್ ಮಾಡಿ, ಆ ಜಿಲ್ಲೆಯ ವಿವರಗಳು – ಹವಾಮಾನ, ಜನಸಂಖ್ಯೆ, ಪ್ರಮುಖ ನಗರಗಳು, ಆರ್ಥಿಕ ಚಟುವಟಿಕೆಗಳು ಮತ್ತು ಇತರೆ ಮಾಹಿತಿಗಳನ್ನು ಈ ಪುಟದ ಕೆಳಭಾಗದಲ್ಲಿ ಅಥವಾ ಬಲ ಭಾಗದಲ್ಲಿ ನೋಡಬಹುದಾಗಿದೆ. ಪುಟವನ್ನು ಅನ್ವೇಷಿಸಿ ಮತ್ತು ಕರ್ನಾಟಕದ ಬಗ್ಗೆ ಹೆಚ್ಚು ತಿಳಿದುಕೊಳ್ಳಿ!
ತತ್ಸಮಾನ ಜ್ಞಾನ ಪುಟಗಳು
ಹೊಸ ಜ್ಞಾನ ಪುಟಗಳು
ಹೊಸ ಪ್ರಚಲಿತ ಪುಟಗಳು

ವಿಮಾನದ 'ಕಪ್ಪು ಪೆಟ್ಟಿಗೆ': ಅಪಘಾತದ ರಹಸ್ಯಗಳನ್ನು ಬಿಚ್ಚಿಡುವ ಅದ್ಭುತ ತಂತ್ರಜ್ಞಾನ!

ಡಿಜಿಪಿನ್: ಪಿನ್ ಕೋಡ್ ಜೊತೆ ಬರಲಿದೆ 10-ಅಕ್ಷರಗಳ ವಿಶಿಷ್ಟ ಸಂಕೇತ

ಚೆನಾಬ್ ಸೇತುವೆ: ಹಿಮಾಲಯದ ಎದೆಗೆ ಭಾರತದ ಉಕ್ಕಿನ ಸಹಿ! ಕಾಶ್ಮೀರವನ್ನು ಬೆಸೆದ ಜಗತ್ತಿನ ಅಚ್ಚರಿ

ವಿವೋ T4 ಅಲ್ಟ್ರಾ: "ಟರ್ಬೋ ಪರ್ಫಾರ್ಮೆನ್ಸ್" ಸ್ಮಾರ್ಟ್ಫೋನ್!

ಇಸ್ರೋದಿಂದ ಕರ್ನಾಟಕದ ಯುವಕ-ಯುವತಿಯರಿಗೆ ಸುವರ್ಣಾವಕಾಶ

15,999ಗೆ ಟೆಕ್ನೋ ಕಂಪನಿಯ 5G ಮೊಬೈಲ್ ಫೋನ್