ರಾಜೇಂದ್ರ, ಲಾಹಿರಿ, ಭಾರತದ, ಸ್ವಾತಂತ್ರ್ಯ, ಚಳವಳಿಯ, ಪ್ರಮುಖ, ಕ್ರಾಂತಿಕಾರಿ. ಅವರನ್ನು, ಡಿಸೆಂಬರ್ 17, 1927 ರಂದು, 'ಕಾಕೋರಿ, ಪಿತೂರಿ' (Kakori conspiracy - 1925ರ, ರೈಲು, ದರೋಡೆ) ಯಲ್ಲಿ, ಭಾಗವಹಿಸಿದ್ದಕ್ಕಾಗಿ, ಗೊಂಡಾ, ಜೈಲಿನಲ್ಲಿ, ಬ್ರಿಟಿಷರು, ಗಲ್ಲಿಗೇರಿಸಿದರು. ಅವರು, 'ಹಿಂದೂಸ್ತಾನ್, ರಿಪಬ್ಲಿಕನ್, ಅಸೋಸಿಯೇಷನ್' (HRA) ನ, ಸದಸ್ಯರಾಗಿದ್ದರು.