ಪ್ಯಾಟ್ರಿಕ್, ಸ್ವೇಜಿ, ಅಮೆರಿಕದ, ನಟ, ನರ್ತಕ, ಮತ್ತು, ಗಾಯಕ. ಅವರು, ಸೆಪ್ಟೆಂಬರ್ 14, 2009 ರಂದು, ಪ್ಯಾಂಕ್ರಿಯಾಟಿಕ್, ಕ್ಯಾನ್ಸರ್‌ನಿಂದ, ನಿಧನರಾದರು. ಅವರು, 'ಡರ್ಟಿ, ಡ್ಯಾನ್ಸಿಂಗ್' (1987) ಮತ್ತು, 'ಘೋಸ್ಟ್' (1990) ಚಿತ್ರಗಳಲ್ಲಿನ, ತಮ್ಮ, ಪಾತ್ರಗಳಿಂದ, ಜಗತ್ಪ್ರಸಿದ್ಧರಾಗಿದ್ದಾರೆ. 'ಡರ್ಟಿ, ಡ್ಯಾನ್ಸಿಂಗ್' ಚಿತ್ರಕ್ಕಾಗಿ, ಅವರು, 'ಶೀ'ಸ್, ಲೈಕ್, ದಿ, ವಿಂಡ್' ಎಂಬ, ಹಿಟ್, ಹಾಡನ್ನೂ, ಹಾಡಿದ್ದಾರೆ.