ಮಾರ್ಸೆಲ್, ಮಾರ್ಸೋ, ಫ್ರಾನ್ಸ್‌ನ, ಪ್ರಸಿದ್ಧ, ಮೂಕಾಭಿನಯ, (mime) ಕಲಾವಿದ. ಅವರು, ಸೆಪ್ಟೆಂಬರ್ 22, 2007 ರಂದು, ನಿಧನರಾದರು. ಅವರು, ತಮ್ಮ, 'ಬಿಪ್, ದಿ, ಕ್ಲೌನ್' (Bip the Clown) ಎಂಬ, ಪಾತ್ರಕ್ಕಾಗಿ, ಜಗತ್ಪ್ರಸಿದ್ಧರಾಗಿದ್ದರು. ಅವರು, ಮೂಕಾಭಿನಯ, ಕಲೆಯನ್ನು, ಜಗತ್ತಿನಾದ್ಯಂತ, ಜನಪ್ರಿಯಗೊಳಿಸಿದರು.