ಲೈಸ್, ಮೈಟ್ನರ್, ಆಸ್ಟ್ರಿಯನ್-ಸ್ವೀಡಿಷ್, ಭೌತಶಾಸ್ತ್ರಜ್ಞೆ. ಅವರು, ಅಕ್ಟೋಬರ್ 27, 1968 ರಂದು, ನಿಧನರಾದರು. ಅವರು, 'ಪರಮಾಣು, ವಿದಳನ' (nuclear fission) ದ, ಸೈದ್ಧಾಂತಿಕ, ವಿವರಣೆಯನ್ನು, ನೀಡಿದ, ತಂಡದ, ಪ್ರಮುಖ, ಸದಸ್ಯರಾಗಿದ್ದರು. ಆದರೆ, ಅವರಿಗೆ, ನೊಬೆಲ್, ಪ್ರಶಸ್ತಿಯನ್ನು, ನೀಡಲಿಲ್ಲ. ಇದು, ನೊಬೆಲ್, ಇತಿಹಾಸದ, ಪ್ರಮುಖ, ತಪ್ಪುಗಳಲ್ಲಿ, ಒಂದೆಂದು, ಪರಿಗಣಿಸಲಾಗಿದೆ.