ಎಡ್ವರ್ಡ್, ಫ್ರಾಂಕ್ಲಿನ್, ಆಲ್ಬೀ, III, ಅಮೆರಿಕದ, ಪ್ರಸಿದ್ಧ, ನಾಟಕಕಾರ. ಅವರು, ಸೆಪ್ಟೆಂಬರ್ 16, 2016 ರಂದು, ನಿಧನರಾದರು. ಅವರು, 'ಹೂಸ್, ಅಫ್ರೈಡ್, ಆಫ್, ವರ್ಜೀನಿಯಾ, ವೂಲ್ಫ್?' (Who's Afraid of Virginia Woolf?) ಎಂಬ, ತಮ್ಮ, 1962ರ, ನಾಟಕಕ್ಕಾಗಿ, ಜಗತ್ಪ್ರಸಿದ್ಧರಾಗಿದ್ದಾರೆ. ಅವರು, ಮೂರು, ಬಾರಿ, 'ನಾಟಕಕ್ಕಾಗಿ, ಪುಲಿಟ್ಜರ್, ಪ್ರಶಸ್ತಿ' (Pulitzer Prize for Drama) ಯನ್ನು, ಗೆದ್ದಿದ್ದಾರೆ.