ವೆರ್ನರ್, ಹೈಸನ್‌ಬರ್ಗ್, ಜರ್ಮನ್, ಭೌತಶಾಸ್ತ್ರಜ್ಞ. ಅವರು, ಡಿಸೆಂಬರ್ 5, 1901 ರಂದು, ಜನಿಸಿದರು. ಅವರು, 'ಕ್ವಾಂಟಮ್, ಮೆಕ್ಯಾನಿಕ್ಸ್' (quantum mechanics) ನ, ಪ್ರವರ್ತಕರಲ್ಲಿ, ಒಬ್ಬರು. ಅವರು, 1927 ರಲ್ಲಿ, ತಮ್ಮ, 'ಅನಿಶ್ಚಿತತಾ, ತತ್ವ' (uncertainty principle) ವನ್ನು, ಪ್ರಕಟಿಸಿದರು. ಅವರಿಗೆ, 1932 ರಲ್ಲಿ, ಭೌತಶಾಸ್ತ್ರದಲ್ಲಿ, ನೊಬೆಲ್, ಪ್ರಶಸ್ತಿ, ಲಭಿಸಿತು.