ವಿಜಯ್, ಅಮೃತ್‌ರಾಜ್, ಭಾರತದ, ಮಾಜಿ, ವೃತ್ತಿಪರ, ಟೆನಿಸ್, ಆಟಗಾರ, ಮತ್ತು, ಕ್ರೀಡಾ, ವೀಕ್ಷಕ ವಿವರಣೆಗಾರ. ಅವರು, ಡಿಸೆಂಬರ್ 14, 1953 ರಂದು, ಜನಿಸಿದರು. ಅವರು, ಮತ್ತು, ಅವರ, ಸಹೋದರ, ಆನಂದ್, ಅಮೃತ್‌ರಾಜ್, 1974ರ, 'ಡೇವಿಸ್, ಕಪ್' (Davis Cup) ಫೈನಲ್, ತಲುಪಿದ, ಭಾರತ, ತಂಡದ, ಭಾಗವಾಗಿದ್ದರು. ಅವರಿಗೆ, 'ಪದ್ಮಶ್ರೀ' (1983) ಪ್ರಶಸ್ತಿ, ಲಭಿಸಿದೆ.