ಥಾಮಸ್, ನಾಸ್ಟ್, ಜರ್ಮನ್-ಅಮೆರಿಕನ್, 'ಕ್ಯಾರಿಕೇಚರಿಸ್ಟ್' (caricaturist) ಮತ್ತು, ಸಂಪಾದಕೀಯ, ಕಾರ್ಟೂನಿಸ್ಟ್. ಅವರು, ಸೆಪ್ಟೆಂಬರ್ 27, 1840 ರಂದು, ಜನಿಸಿದರು. ಅವರನ್ನು, 'ಅಮೆರಿಕನ್, ಕಾರ್ಟೂನ್‌ನ, ಪಿತಾಮಹ' ಎಂದು, ಪರಿಗಣಿಸಲಾಗಿದೆ. ಅವರು, 'ಸಾಂಟಾ, ಕ್ಲಾಸ್'ನ, ಆಧುನಿಕ, ಚಿತ್ರಣವನ್ನು, ಮತ್ತು, 'ಅಂಕಲ್, ಸ್ಯಾಮ್' ಅನ್ನು, ಜನಪ್ರಿಯಗೊಳಿಸಿದರು.