ಎಡ್ವರ್ಡ್, ಮಾಂಟ್ಗೊಮೆರಿ, 'ಮಾಂಟಿ', ಕ್ಲಿಫ್ಟ್, ಅಮೆರಿಕದ, ನಟ. ಅವರು, ಅಕ್ಟೋಬರ್ 17, 1920 ರಂದು, ಜನಿಸಿದರು. ಅವರು, 'ಮೆಥಡ್, ಆಕ್ಟಿಂಗ್' (method acting) ಶೈಲಿಯ, ಪ್ರವರ್ತಕರಲ್ಲಿ, ಒಬ್ಬರಾಗಿದ್ದರು. ಅವರಿಗೆ, ನಾಲ್ಕು, ಬಾರಿ, ಆಸ್ಕರ್, ಪ್ರಶಸ್ತಿಗೆ, ನಾಮನಿರ್ದೇಶನಗೊಂಡಿದ್ದರು.