ಮಾರ್ಗರೆಟ್, ಎಲೀನರ್, ಅಟ್‌ವುಡ್, ಕೆನಡಾದ, ಕವಿ, ಮತ್ತು, ಕಾದಂಬರಿಕಾರ್ತಿ. ಅವರು, ನವೆಂಬರ್ 18, 1939 ರಂದು, ಜನಿಸಿದರು. ಅವರು, ತಮ್ಮ, 'ಡಿಸ್ಟೋಪಿಯನ್' (dystopian) ಕಾದಂಬರಿ, 'ದಿ, ಹ್ಯಾಂಡ್‌ಮೇಡ್ಸ್, ಟೇಲ್' (The Handmaid's Tale) ಗಾಗಿ, ಜಗತ್ಪ್ರಸಿದ್ಧರಾಗಿದ್ದಾರೆ. ಅವರಿಗೆ, 'ಬೂಕರ್, ಪ್ರಶಸ್ತಿ' ಲಭಿಸಿದೆ.