ಜೀವತ್ರಾಮ್, ಭಗವಾನ್‌ದಾಸ್, 'ಜೆ.ಬಿ.', ಕೃಪಲಾನಿ, ಅವರು, 'ಆಚಾರ್ಯ, ಕೃಪಲಾನಿ' (Acharya Kripalani) ಎಂದೇ, ಪ್ರಸಿದ್ಧರಾಗಿದ್ದಾರೆ. ಅವರು, ಭಾರತದ, ಸ್ವಾತಂತ್ರ್ಯ, ಹೋರಾಟಗಾರ, ಮತ್ತು, ರಾಜಕಾರಣಿ. ಅವರು, ನವೆಂಬರ್ 11, 1888 ರಂದು, ಜನಿಸಿದರು. ಅವರು, ಭಾರತದ, ಸ್ವಾತಂತ್ರ್ಯದ, ಸಮಯದಲ್ಲಿ, (1947) 'ಭಾರತೀಯ, ರಾಷ್ಟ್ರೀಯ, ಕಾಂಗ್ರೆಸ್' (Indian National Congress) ನ, ಅಧ್ಯಕ್ಷರಾಗಿದ್ದರು. ಅವರು, ಗಾಂಧೀಜಿಯವರ, ನಿಕಟ, ಸಹವರ್ತಿಯಾಗಿದ್ದರು.