ಡೊರೊಥಿ, ಜೀನ್, ಡ್ಯಾಂಡ್ರಿಡ್ಜ್, ಅಮೆರಿಕದ, ನಟಿ. ಅವರು, ನವೆಂಬರ್ 9, 1922 ರಂದು, ಜನಿಸಿದರು. ಅವರು, 'ಅತ್ಯುತ್ತಮ, ನಟಿ', ಅಕಾಡೆಮಿ, ಪ್ರಶಸ್ತಿಗೆ, ನಾಮನಿರ್ದೇಶನಗೊಂಡ, ಮೊದಲ, 'ಆಫ್ರಿಕನ್-ಅಮೆರಿಕನ್' (African-American) ಮಹಿಳೆ, ಎಂಬ, ಇತಿಹಾಸ, ನಿರ್ಮಿಸಿದರು. ಅವರಿಗೆ, 'ಕಾರ್ಮೆನ್, ಜೋನ್ಸ್' (Carmen Jones, 1954) ಚಿತ್ರಕ್ಕಾಗಿ, ಈ, ನಾಮನಿರ್ದೇಶನ, ಲಭಿಸಿತ್ತು.