ಆರ್ನಾಲ್ಡ್, ಡೇನಿಯಲ್, ಪಾಮರ್, ಅಮೆರಿಕದ, ವೃತ್ತಿಪರ, ಗಾಲ್ಫ್, ಆಟಗಾರ. ಅವರು, ಸೆಪ್ಟೆಂಬರ್ 10, 1929 ರಂದು, ಜನಿಸಿದರು. ಅವರನ್ನು, ಸಾರ್ವಕಾಲಿಕ, ಶ್ರೇಷ್ಠ, ಗಾಲ್ಫ್, ಆಟಗಾರರಲ್ಲಿ, ಒಬ್ಬರೆಂದು, ಪರಿಗಣಿಸಲಾಗಿದೆ. ಅವರು, 'ದಿ, ಕಿಂಗ್' (The King) ಎಂದು, ಪ್ರಸಿದ್ಧರಾಗಿದ್ದರು. ಅವರು, ಗಾಲ್ಫ್, ಕ್ರೀಡೆಯನ್ನು, 1950, ಮತ್ತು, 60ರ, ದಶಕದಲ್ಲಿ, ಜನಪ್ರಿಯಗೊಳಿಸಿದರು. ಅವರು, ಏಳು, ಪ್ರಮುಖ, ಚಾಂಪಿಯನ್‌ಶಿಪ್‌ಗಳನ್ನು, ಗೆದ್ದಿದ್ದಾರೆ.