'ಹುಲಿ ಪತ್ರಿಕೆ - 1' ರೋಚಕವಾದ, ಓದಲು ಪ್ರಾರಂಭಿಸಿದರೆ, ಮುಗಿಯದ ಹೊರತು ಕೆಳಗಿಡಲಾಗದ ಕಾದಂಬರಿ. ಪ್ರತಿ ಅಧ್ಯಾಯದಲ್ಲೂ ಕಥೆಯನ್ನು ಮುಂದುವರೆಸುತ್ತಾ, ರೋಚಕತೆಯನ್ನು ಮುಂದುವರೆಸುವಲ್ಲಿ ಅನುಷ್ ಶೆಟ್ಟಿಯವರು ಯಶಸ್ವಿಯಾಗಿದ್ದಾರೆ.
ಜೀವನವನ್ನು ಇದ್ದಂತೆ ನೋಡುವವನಲ್ಲ, ತನಗೆ ಬೇಕಾದಂತೆ ನೋಡುವವನು.