ಬಿಲ್ವಪತ್ರೆಗೆ ಸಂಸ್ಕೃತದಲ್ಲಿ 'ಬಿಲ್ವಾ' ಅಥವಾ 'ಶ್ರೀಫಲ' ಎಂಬ ಹೆಸರಿದೆ.
ಬಿಲ್ವ ಪತ್ರೆಯ ಬೇರು, ತೊಗಟೆ, ಎಲೆಗಳು, ಹಣ್ಣುಗಳು ಪ್ರತಿಯೊಂದು ಸಹ ವಿವಿಧ ಬಗೆಯ ಔಷಧೀಯ ಗುಣಗಳನ್ನು ಹೊಂದಿದೆ.
ನಮ್ಮ ದೇಹಕ್ಕೆ ವಯಸ್ಸಾದಂತೆಲ್ಲಾ ನಮ್ಮ ಹಲ್ಲುಗಳು ಸವೆಯುತ್ತಾ ಹೋಗುವುದು ಸಹಜ. ಆದರೆ ಕೆಲವರಲ್ಲಿ ಈ ಸವೆತ ಹೆಚ್ಚಾಗಿರುವುದು ಕಂಡುಬರುತ್ತದೆ. ಇದಕ್ಕೆ ಮುಖ್ಯ ಕಾರಣ ಹಲ್ಲುಕಡಿಯುವ ಸಮಸ್ಯೆ ಅಥವಾ ಬ್ರಕ್ಸಿಸಂ(Bruxsim). ಹಲ್ಲುಕಡಿಕೆ ಒಂದು ಸಮಸ್ಯೆ, ಖಾಯಿಲೆಯಲ್ಲ.
ಇಂಗ್ಲೀಷ್ ಭಾಷೆಯಲ್ಲಿ 'ಬ್ರಕ್ಸ್'(Brux) ಎಂದರೆ ಹಲ್ಲುಕಡಿಯುವುದು ಅಥವಾ ಹಲ್ಲುಕಚ್ಚುವುದು ಎಂದರ್ಥ. ಇದರಿಂದ ಉಂಟಾಗುವ ಸಮಸ್ಯೆಯನ್ನು ಬ್ರಕ್ಸಿಸಂ(Bruxism) ಎನ್ನುತ್ತಾರೆ
ಮೈಯಿಂದ ಬಂದುದೆಲ್ಲವೂ ಮೈಲಿಗೆಯೆ ಎಂದಾಗ, ಈ ಮೈ ಮಡಿಯಾಗುವುದು ಮಡಿದ ಮೇಲೆಯೇ.