ತರಾಸು ಎಂದೇ ಪ್ರಸಿದ್ಧರಾಗಿರುವ ತರೀಕೆರೆ ರಾಮಸ್ವಾಮಿ ಸುಬ್ಬರಾಯ, ಕಾದಂಬರಿ ಕ್ಷೇತ್ರದಲ್ಲಿ ಮಹತ್ತರವಾದ ಹೆಸರು ಗಳಿಸಿರುವ ಪ್ರತಿಭಾನ್ವಿತ ವ್ಯಕ್ತಿ.
ತ.ರಾ.ಸು. ಕನ್ನಡ ಕಾದಂಬರಿ ಕ್ಷೇತ್ರದಲ್ಲಿ ಅಚ್ಚಳಿಯದ ಹೆಸರು.
ಒಂದು ಕೆಟ್ಟ ಮನಸ್ಸಿಗಿಂತಲೂ ನೂರು ಕೆಟ್ಟ ಮುಖಗಳು ಮೇಲು.