ವಚನಕಾರರ ಅಂಕಿತಗಳು

ವಚನಕಾರರು ಅಂಕಿತಗಳು
ಜೇಡರ ದಾಸಿಮಯ್ಯ ರಾಮನಾಥ
ಆಯ್ದಕ್ಕಿ ಮಾರಯ್ಯ ಅಮರೇಶ್ವರ ಲಿಂಗ
ಷಣ್ಮುಖಸ್ವಾಮಿ ಅಖಂಡೇಶ್ವರ
ಮಡಿವಾಳ ಮಾಚಿದೇವ ಕಲಿದೇವರ ದೇವ
ಸಕಳೇಶ ಮಾದರಸ ಸಕಳೇಶ್ವರ
ನಿಜಗುಣ ಶಿವಯೋಗಿ ಶಂಭುಲಿಂಗ
ಅಲ್ಲಮ ಪ್ರಭು ಗುಹೇಶ್ವರ
ಬಸವಣ್ಣ ಕೂಡಲ ಸಂಗಮದೇವ
ಅಕ್ಕಮಹಾದೇವಿ ಚನ್ನಮಲ್ಲಿಕಾರ್ಜುನ
ಸಿದ್ದರಾಮ ಸೊನ್ನಲಿಗೆ ಕಪಿಲ ಸಿದ್ದ ಮಲ್ಲಿಕಾರ್ಜುನ
ಚನ್ನಬಸವಣ್ಣ ಕೂಡಲ ಚನ್ನಸಂಗ
ಆದಯ್ಯ ಸೌರಾಷ್ಟ್ರ ಸೋಮನಾಥ
ಲಕ್ಕಮ್ಮ ಮಾರಯ್ಯಪ್ರಿಯ, ಅಮರೇಶ್ವರ ಲಿಂಗ
ಡಕ್ಕೆಯ ಬೊಮ್ಮಣ್ಣ ಕಾಲಾಂತಕ ಭೀಮೇಶ್ವರ ಲಿಂಗ
ಹೆಂಡದ ಮಾರಯ್ಯ ಧರ್ಮೇಶ್ವರ
ಅಂಬಿಗರ ಚೌಡಯ್ಯ ಅಂಬಿಗರ ಚೌಡಯ್ಯ
ತೋಂಟದ ಸಿದ್ಧಲಿಂಗೇಶ್ವರ ಮಹಾಲಿಂಗಗುರು, ಶಿವ ಸಿದ್ದೇಶ್ವರ ಪ್ರಭು
ಹೆಳವನಕಟ್ಟೆ ಗಿರಿಯಮ್ಮ ಹೆಳವನಕಟ್ಟೆ ರಂಗನಾಥ