ವಿಭಾಗ: ಕ್ರೀಡೆ

ಈ ವಿಭಾಗದಲ್ಲಿರುವ 2+ ಜ್ಞಾನ ಪುಟಗಳು

ಐಪಿಎಲ್ ವಿಜೇತರ ಪಟ್ಟಿ (2008 - 2025)
ಕ್ರೀಡೆ

ಐಪಿಎಲ್ ವಿಜೇತರ ಪಟ್ಟಿ (2008 - 2025)

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪ್ರಾರಂಭವಾದಾಗಿನಿಂದ ಕಳೆದ 18 ವರ್ಷಗಳಲ್ಲಿ (2008-2025) ವಿಜೇತರಾದ ತಂಡಗಳ ಸಂಪೂರ್ಣ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ಪ್ರತಿ ವರ್ಷದ ವಿಜೇತ ತಂಡ, ಫೈನಲ್‌ನಲ್ಲಿ ಸೋತ ತಂಡ, ಮತ್ತು ವಿಜೇತ ತಂಡವು ಆ ಪಂದ್ಯಾವಳಿಯಲ್ಲಿ ಗೆದ್ದ ಒಟ್ಟು ಪಂದ್ಯಗಳ ವಿವರಗಳನ್ನು ಕನ್ನಡದಲ್ಲಿ ತಿಳಿಯಿರಿ.

ಓದಿ
ಭಾರತೀಯ ಟೆಸ್ಟ್ ಕ್ರಿಕೆಟ್ ನಾಯಕರುಗಳು
ಕ್ರೀಡೆ

ಭಾರತೀಯ ಟೆಸ್ಟ್ ಕ್ರಿಕೆಟ್ ನಾಯಕರುಗಳು

ಕ್ರಿಕೆಟ್ ಪಂದ್ಯದಲ್ಲಿ ಕ್ಯಾಪ್ಟನ್ ಪಾತ್ರವು ಅತ್ಯಂತ ಗಮನಾರ್ಹ ಮತ್ತು ಹೊಣೆಗಾರಿಕೆಯಿಂದ ಕೂಡಿದ್ದು. 1932ರಿಂದ ಇಂದಿನವರೆಗೆ ಭಾರತೀಯ ಟೆಸ್ಟ್ ತಂಡವನ್ನು 30ಕ್ಕೂ ಹೆಚ್ಚು ಕ್ಯಾಪ್ಟನ್ಗಳು ನೇತೃತ್ವ ವಹಿಸಿದ್ದಾರೆ. ಪ್ರತಿಯೊಬ್ಬ ಕ್ಯಾಪ್ಟನ್ನೂ ತಮ್ಮದೇ ಆದ ಶೈಲಿ ಮತ್ತು ತಂತ್ರಗಳೊಂದಿಗೆ ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಅಮರವಾಗಿದ್ದಾರೆ.

ಓದಿ