ಅಕ್ಟೋಬರ್ 29, 1923 ರಂದು, ಟರ್ಕಿಯ, (Turkey) 'ಗ್ರ್ಯಾಂಡ್, ನ್ಯಾಷನಲ್, ಅಸೆಂಬ್ಲಿ'ಯು, ಟರ್ಕಿಯನ್ನು, ಗಣರಾಜ್ಯ, (republic) ವೆಂದು, ಘೋಷಿಸಿತು. ಇದು, 600, ವರ್ಷ, ಹಳೆಯದಾದ, ಒಟ್ಟೋಮನ್, ಸಾಮ್ರಾಜ್ಯದ, (Ottoman Empire) ಅಂತ್ಯವನ್ನು, ಸೂಚಿಸಿತು. ಮುಸ್ತಫಾ, ಕೆಮಾಲ್, ಅತಾತುರ್ಕ್, (Mustafa Kemal Atatürk) ಅವರು, ಟರ್ಕಿ, ಗಣರಾಜ್ಯದ, ಮೊದಲ, ಅಧ್ಯಕ್ಷರಾದರು. ಈ, ದಿನವನ್ನು, ಟರ್ಕಿಯಲ್ಲಿ, 'ಗಣರಾಜ್ಯ, ದಿನ' (Republic Day) ವಾಗಿ, ಆಚರಿಸಲಾಗುತ್ತದೆ.