ನವೆಂಬರ್ 3, 1892 ರಂದು, ಮೊದಲ, 'ಸ್ವಯಂಚಾಲಿತ, ಟೆಲಿಫೋನ್, ವಿನಿಮಯ, ಕೇಂದ್ರ' (automatic telephone exchange) ವು, ಇಂಡಿಯಾನಾದ, ಲಾ, ಪೋರ್ಟೆಯಲ್ಲಿ, ಕಾರ್ಯನಿರ್ವಹಿಸಲು, ಪ್ರಾರಂಭಿಸಿತು. ಇದನ್ನು, ಅಲ್ಮನ್, ಸ್ಟ್ರೋಜರ್, (Almon Strowger) ಅವರು, ಕಂಡುಹಿಡಿದರು. ಇದು, 'ಆಪರೇಟರ್'ಗಳ, ಹಸ್ತಕ್ಷೇಪವಿಲ್ಲದೆ, ದೂರವಾಣಿ, ಕರೆಗಳನ್ನು, ಮಾಡಲು, ಸಾಧ್ಯವಾಗಿಸಿತು.