ಡಿಸೆಂಬರ್ 7, 1787 ರಂದು, ಡೆಲವೇರ್, (Delaware) 'ಅಮೆರಿಕ, ಸಂವಿಧಾನ' (United States Constitution) ವನ್ನು, ಸರ್ವಾನುಮತದಿಂದ, ಅಂಗೀಕರಿಸಿತು. ಈ, ಮೂಲಕ, ಅದು, ಸಂವಿಧಾನವನ್ನು, ಅಂಗೀಕರಿಸಿದ, 13, ಮೂಲ, ರಾಜ್ಯಗಳಲ್ಲಿ, ಮೊದಲನೆಯದಾಯಿತು. ಈ, ಕಾರಣಕ್ಕಾಗಿ, ಡೆಲವೇರ್, ಅನ್ನು, 'ಮೊದಲ, ರಾಜ್ಯ' (The First State) ಎಂದು, ಕರೆಯಲಾಗುತ್ತದೆ.