ಒಮರ್, ಖಯ್ಯಾಮ್, ಪರ್ಷಿಯಾದ, (ಈಗ, ಇರಾನ್) ಬಹುಶ್ರುತ, ವಿದ್ವಾಂಸ. ಅವರು, ಡಿಸೆಂಬರ್ 4, 1131 ರಂದು, ನಿಧನರಾದರು. ಅವರು, ಗಣಿತಜ್ಞ, ಖಗೋಳಶಾಸ್ತ್ರಜ್ಞ, ಮತ್ತು, ಕವಿಯಾಗಿದ್ದರು. ಅವರು, ತಮ್ಮ, 'ರುಬಾಯಿಯತ್' (Rubaiyat) ಎಂಬ, ಕವನ, ಸಂಕಲನಕ್ಕಾಗಿ, ಜಗತ್ಪ್ರಸಿದ್ಧರಾಗಿದ್ದಾರೆ.