ಮಿಲ್ಟನ್, ಫ್ರೀಡ್‌ಮನ್, ಅಮೆರಿಕದ, ಅರ್ಥಶಾಸ್ತ್ರಜ್ಞ. ಅವರು, ನವೆಂಬರ್ 16, 2006 ರಂದು, ನಿಧನರಾದರು. ಅವರು, 'ಮುಕ್ತ, ಮಾರುಕಟ್ಟೆ, ಬಂಡವಾಳಶಾಹಿ' (free-market capitalism) ಯ, ಪ್ರಬಲ, ಪ್ರತಿಪಾದಕರಾಗಿದ್ದರು. ಅವರಿಗೆ, 1976 ರಲ್ಲಿ, 'ಅರ್ಥಶಾಸ್ತ್ರದಲ್ಲಿ, ನೊಬೆಲ್, ಪ್ರಶಸ್ತಿ' ಲಭಿಸಿತು.