ನವೆಂಬರ್ 2, 1936 ರಂದು, (ಸೇವಾ, ವಿಸ್ತರಣೆ, ನವೆಂಬರ್, 14 ರ, ವರೆಗೆ, ಮುಂದುವರೆಯಿತು) 'ಬ್ರಿಟಿಷ್, ಬ್ರಾಡ್‌ಕಾಸ್ಟಿಂಗ್, ಕಾರ್ಪೊರೇಷನ್' (BBC) ವಿಶ್ವದ, ಮೊದಲ, ನಿಯಮಿತ, 'ಹೈ-ಡೆಫಿನಿಷನ್', ಸಾರ್ವಜನಿಕ, ದೂರದರ್ಶನ, (television) ಸೇವೆಯನ್ನು, ಲಂಡನ್‌ನ, ಅಲೆಕ್ಸಾಂಡ್ರಾ, ಅರಮನೆಯಿಂದ, ಪ್ರಾರಂಭಿಸಿತು. ಇದು, ಟಿವಿ, ಇತಿಹಾಸದ, ಒಂದು, ಪ್ರಮುಖ, ಮೈಲಿಗಲ್ಲಾಗಿತ್ತು.