ಬಾನಿನ ಹನಿಯು

ರಘು ದೀಕ್ಷಿತ್ ಮನೋಜವ ಗಲ್ಗಲಿ ರಘು ಧೀಕ್ಷಿತ್

ಬಾನಿನ ಹನಿಯು ಧರೆಯಿಂದ ಪುಟಿದು

ಕಾರಂಜಿ ಭುವಿ ಸೇರಿದೆ

ಸೋತೆ ಹೃದಯ ನಾ ಕಂಡ ಕನಸು

ನಿಜವೆಂದು ನಗೆ ಬೀರಿದೆ

ಬಯಕೆ ಮರೆವೆ ಹೃದಯ ತಡಿವೆ

ಇದು ಕಹಿಯೊ ಸಿಹಿಯೊ ಕಣ್ಹನಿಯೊ ಅರಿವೊ

ಇದು ನನ್ನ ಹಸಿರು ಕವನ

ಜಸ್ಟ್ ಮಾತ್ ಮಾತಲ್ಲಿ ಶಿ ಸ್ಟೋಲ್ ಮೈ ಹಾರ್ಟ್ ಅವೆ

ಜಸ್ಟ್ ಮಾತ್ ಮಾತಲ್ಲಿ ಶಿ ಟುಕ್ ಮೈ ಬ್ರಾವ್ ಅವೆ

ಸುರಿವ ಮಳೆ ನಿಂತು ತಂಪಾಗಿದೆ

ಬರಿದಾದ ಭುವಿ ಮತ್ತೆ ಹಸಿರಾಗಿದೆ

ಗೂಡ ಬಿಡಲು ಹಕ್ಕಿಯು ಹಾತೊರೆದಿದೆ

ತನ್ನ ನೆಂದ ರೆಕ್ಕೆಯ ಬಾನಿಗೊಡ್ಡಿದೆ

ಸೋತ ಈ ಸಮಯ ಹಾಡಾಗಿದೆ

ಇದು ಕಹಿಯೊ ಸಿಹಿಯೊ ಕಣ್ಹನಿಯೊ ಅರಿವೊ

ಇದು ನನ್ನ ಹಸಿರು ಕವನ

ಜಸ್ಟ್ ಮಾತ್ ಮಾತಲ್ಲಿ ಶಿ ಸ್ಟೋಲ್ ಮೈ ಹಾರ್ಟ್ ಅವೆ

ಜಸ್ಟ್ ಮಾತ್ ಮಾತಲ್ಲಿ ಶಿ ಟುಕ್ ಮೈ ಬ್ರಾವ್ ಅವೆ